Mar 9, 2024, 9:55 AM IST
ಶಿವರಾತ್ರಿ ಹಬ್ಬದ ಪ್ರಯುಕ್ತ ನಿಮ್ಮನೆ ಚಂದ್ರು(Chandru) ಸ್ಪೆಷಲ್ ಅಡುಗೆಯನ್ನು ಮಾಡುತ್ತಿದ್ದಾರೆ. ಶಿವನಿಗಾಗಿ ಪಾಯಸವನ್ನು(Payasa) ಮಾಡಿದ್ದು, ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ನಿಮ್ಮನೆ ಚಂದ್ರು ಪಾಯಸವಾಗಿದೆ. ಇವರು ಡಾ. ರಾಜ್‌ಕುಮಾರ್ ಅವರ ಮನೆಯವರ ಫೇವರಿಟ್ ಅಡುಗೆ ಭಟ್ಟರು ಆಗಿದ್ದಾರೆ. ಅಲ್ಲದೇ ಮಾಲಾಶ್ರೀ ಅವರ ಮೇಕಪ್ ಮ್ಯಾನ್(Makeup man) ಕೂಡ ಆಗಿದ್ದರು. ಶಿವರಾತ್ರಿ ಹಬ್ಬದ(Shivaratri festival) ಪ್ರಯುಕ್ತ ಅಕ್ಕಿ ಪಾಯಸವನ್ನು ಮಾಡಿದ್ದಾರೆ. ಅಡುಗೆ ಅನ್ನೋದು ನನಗೆ ಕೆಲಸ ಅಲ್ಲ, ಅದೊಂದು ಆಟ. ನಾನು ಅಡುಗೆಯನ್ನು ತುಂಬಾ ಖುಷಿಯಿಂದ ಮಾಡುತ್ತೇನೆ ಎಂದು ಚಂದ್ರು ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಮಂಗಳಕರವಾದ ಶಿವನ ಆರಾಧನೆ ಮಾಡಿ..ಇದರಿಂದ ಸಿಗುವ ಫಲವೇನು ?