ಗಯಾಶ್ರಾದ್ಧ: ಈ ನಂಬಿಕೆಯ ಹಿನ್ನೆಲೆ ಏನು? ಏಕೆ ಈ ಆಚರಣೆ ಬಂತು?

Sep 17, 2022, 4:30 PM IST

ಬಿಹಾರದ ರಾಜಧಾನಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಗಯಾ ಶ್ರಾದ್ಧ ಪರಮ ಪವಿತ್ರ ಎಂಬ ನಂಬಿಕೆ ಎಲ್ಲರಲ್ಲಿದೆ. ಇದಕ್ಕೆ ಕಾರಣವೇನು? ಹಿನ್ನೆಲೆ ಏನು? ನಿಮಗೆ ಗೊತ್ತಾ ಗಯಾ ಎಂದರೆ ರಾಕ್ಷಸನ ಹೆಸರು. ಆತನಿಗೂ ಈ ಗಯಾ ಶ್ರಾದ್ಧ ಹೆಸರಾದದ್ದಕ್ಕೂ ಸಂಬಂಧವಿದೆ. ಗಯಾದಲ್ಲಿ ಪಿಂಡಪ್ರದಾನ ಮಾಡಿದವರಿಗೆ ಮೋಕ್ಷ ಸಿದ್ಧಿ ಎಂದು ಹೇಳುವ ಆ ಕತೆ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. 

ಪಿತೃ ದೋಷವಿದ್ರೆ ಮನೆಯಲ್ಲಿ ಎಷ್ಟೆಲ್ಲ ಸಮಸ್ಯೆಗಳಾಗ್ತಾವೆ ಗೊತ್ತಾ?