ಗೋಮಾತೆಗೆ ಪೂಜಿಸಿ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ ಆನಂದ ಗುರೂಜಿ: ಇಲ್ಲಿದೆ ವಿಡಿಯೋ

Jul 31, 2020, 12:44 PM IST

ಬೆಂಗಳೂರು(ಜು.31): ಶುಕ್ರವಾರ ರಾಜ್ಯದೆಲ್ಲೆಡೆ ಜನ ಸಮಭ್ರಮದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದು, ಆನಂದ ಗುರೂಜಿ ಅವರು ಲಕ್ಷ್ಮೀ ಪೂಜೆ ಮಾಡಿದ್ದಾರೆ. ಆರಂಭದಲ್ಲಿ ಗೋ ಮಹಾಲಕ್ಷ್ಮಿಯ ಪೂಜೆ ಮಾಡಿ ಹಬ್ಬದ ಆಚರಣೆಯನ್ನು ಆರಂಭಿಸಲಾಗಿದೆ.

ಮಹಾಲಕ್ಷ್ಮಿ ತೆರೆಯುತ್ತಾಳೆಯೇ ಬೆಳ್ಳಿ ತೆರೆಯ ಬಾಗಿಲು!

ಮುಕ್ಕೋಟಿ ದೇವರು ಗೂವಲ್ಲಿ ವಾಸಿಸುತ್ತಾರೆ, ಲಕ್ಷ್ಮೀ ನೆಲೆ ನಿಂತಿದ್ದಾಳೆ ಎಂಬ ಹಿನ್ನೆಲೆಯಲ್ಲಿ ಆರಂಭದಲ್ಲಿ ಗೋಲಕ್ಷ್ಮೀ ಪೂಜೆ ಮಾಡಲಾಗಿದೆ. ಗೋಮಯ ಹಾಕುವ ಸ್ಥಳದಲ್ಲಿ ಲಕ್ಷ್ಮೀ ವಾಸಿಸುತ್ತಿದ್ದು, ಅಲ್ಲಿ ಪೂಜೆ ಮಾಡಿ ಹಬ್ಬದ ಆಚರಣೆ ಆರಂಭಿಸಲಾಗಿದೆ. ಇಲ್ಲಿದೆ ವಿಡಿಯೋ