Jan 2, 2023, 11:29 AM IST
ಶೇಷಾದ್ರಿ ನೀಲಾದ್ರಿ ಕರಣಾದ್ರಿ ಎಂದು ಇರತಕ್ಕಂತ ಏಳು ಜನ ಸೇವಕನಾಗಿ ನವಗ್ರಹ ದೋಷಗಳನ್ನು ಪರಿಹಾರ ಮಾಡುತ್ತಾರೆ. ಪ್ರತಿ ಗುರುವಾರ ತಿರುಪಾವೆ ಸೇವೆಯೆನ್ನು ತಿರುಪತಿಯಲ್ಲಿ ಮಾಡುತ್ತಾರೆ. ಏಳು ಸೆರಗುಗಳನ್ನು ಹಾಕಿರುತ್ತಾರೆ ವಿಷ್ಣುವಿನ ತಂಗಿಗೆ ಸಪ್ತ ಮಾತ್ರಿಕೆಯರು ಕಾವಲು ಇರುತ್ತಾರೆ. ನಾವು ದೇವಸ್ಥಾನದ ಒಳಗಡೆ ಹೋಗುವಾಗ ದೇವರು ನಮ್ಮನ್ನ ನೊಡಬೇಕು ನಮಸ್ಕಾರ ಮಾಡಿ ಸ್ವರ್ಗಕ್ಕೆ ಹೊದಂಗೆ ಇರಬೇಕು. ಕೆಲವರು ಏನು ಮಾಡುತ್ತಾರೆ, ದೇವಸ್ಥಾನದಲ್ಲಿ ಬಾಗಿಲುಗಳನ್ನು ಬದಲು ಮಾಡಿದ್ದಾರೆ. ಸ್ವರ್ಗದ ಬಾಗಿಲ ಮೂಲಕ ಒಳಗೆ ಹೋಗಬೇಕು ಆದರೆ ಹೊರಗಡೆ ಹೋಗುವಾಗ ಸ್ವರ್ಗದ ಬಾಗಿಲನ್ನು ಕಾಣುತ್ತೇವೆ. ಉತ್ತರ ಭಾಗಕ್ಕೆ ಬಾಗಿಲು ಇರಬೇಕು ಉತ್ತರದಲ್ಲಿ ಗುರು ಇರುತ್ತಾನೆ. ಉತ್ತರಾಭಿಮುಖದಿಂದ ದಕ್ಷಿಣದ ಕಡಗೆ ನಾವು ದೇವಸ್ಥಾನಕ್ಕೆ ಹೋಗಬೇಕು. ಅಂದ್ರೆ ನಾವು ರುಣವನ್ನು ತೀರಿಸಲು ಹೋಗುತ್ತಿದ್ದೇವೆ ಎಂದು ಅರ್ಥ. ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ.
ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ವಿಷ್ಣುವಿನ ದರ್ಶನ ಮಾಡಿದ್ರೆ ಸ್ವರ್ಗ ಪ್ರಾಪ್ತಿ