ಮೈಸೂರಿನ ಉತ್ತನಾಳಮ್ಮ ದೇವಾಲಯದಲ್ಲಿ ಹೇಗಿರಬೇಕು?

Oct 2, 2022, 11:38 AM IST

ಚಾಮುಂಡಿ ಬೆಟ್ಟಕ್ಕೆ ಹೋದವರು ಉತ್ತನಳ್ಳಿಗೆ ಹೋಗದೆ ಮನೆಗೆ ಬಂದರೆ ಫಲವಿಲ್ಲ.. ಏಕೆಂದರೆ ಚಾಮುಂಡಿಯು ಮಹಿಷಾಸುರನ ಸಂಹಾರ ಮಾಡಿದಾಗ ಉತ್ತನಾಳಮ್ಮ ನಾಲಿಗೆ ಚಾಚಿ, ರಕ್ತ ಬೀಜಾಸುರರ ಹುಟ್ಟಡಗಿಸಿ ಸಹಾಯ ಮಾಡಿದ್ದಳು. ಮಹಿಷ ಮರ್ದಿನಿಯಾಗಿ ಚಾಮುಂಡಿಯಾಗಲು ಉತ್ತನಾಳಮ್ಮನ ಸಹಾಯವೂ ಇರುವುದರಿಂದ ಇಬ್ಬರ ದರ್ಶನದಿಂದ ಮಾತ್ರ ಫಲ ಸಾಧ್ಯ. ಈ ದೇವಾಲಯದಲ್ಲಿ ಹೇಗಿರಬೇಕು? ಮನುಷ್ಯರ ಮೈ ಮೇಲೆ ದೇವರು ಬರುವುದೇ ? ಈ ಎಲ್ಲ ವಿಷಯವನ್ನು ತಿಳಿಸುತ್ತಾರೆ ಬ್ರಹ್ಮಾಂಡ ಗುರೂಜಿ. 

ನವರಾತ್ರಿಯ ಏಳನೇ ದಿನ ಕಾಳರಾತ್ರಿಗೆ ಮೀಸಲಾಗಿದೆ. ಯಾರಿವಳು?