Oct 23, 2022, 4:01 PM IST
ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ(solar eclipse) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ನಿಮ್ಮ ರಾಶಿಯ ಯಾವ ಮನೆಯಲ್ಲಿ ಗ್ರಹಣವಾದರೆ ಏನು ಫಲ? ಯಾವ ಮನೆಯಲ್ಲಿ ಗ್ರಹಣ ಸಂಭವಿಸಿದರೆ ಭಾಧೆ ಇರುವುದಿಲ್ಲ, ಯಾವ ಮನೆಯಲ್ಲಿ ಗ್ರಹಣ ಸಂಭವಿಸದರೆ ಬಾಧೆ ಹೆಚ್ಚು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಲಿದ್ದಾರೆ.