ಸೂರ್ಯನಿಂದ ಆಯ್ಕೆ ಮಾಡಿಕೊಳ್ಳಬಹುದಾದ ವೃತ್ತಿ ಕ್ಷೇತ್ರಗಳು ಇವು

Jun 25, 2022, 11:58 AM IST

ಸಾಮಾನ್ಯವಾಗಿ ನಮಗೆ ವೃತ್ತಿ ಬಗ್ಗೆ ಗೊಂದಲ ಇರುತ್ತೆ, ಹಣ ಸಂಪಾದನೆಗೆ ಯಾವುದು ಮಾರ್ಗ, ಯಾವ ಮಾರ್ಗದಲ್ಲಿ ಹೋದರೆ ಹಣ ಸಂಪಾದನೆ ಮಾಡಬಹುದು.? ಆರ್ಥಿಕವಾಗಿ ಸದೃಢರಾಗಬಹುದು.? ಎಂಬ ಪ್ರಶ್ನೆ ಸಹಜ. ಇದಕ್ಕೆ ಆರ್ಥಿಕ ತಜ್ಞರು, ಸಲಹೆಗಾರರು ಸಾಕಷ್ಟು ಸಲಹೆ ನೀಡುತ್ತಾರೆ. ಅದು ಒಂದು ಮಾರ್ಗವಾದರೆ, ಇನ್ನೊಂದು ಜಾತಕ. ನಮ್ಮ ನಮ್ಮ ಜಾತಕ ಫಲ ಏನು ಹೇಳುತ್ತದೆ..? ಅದನ್ನು ಆಧರಿಸಿ ವೃತ್ತಿ ಅಯ್ಕೆ ಮಾಡಿಕೊಳ್ಳಬಹುದು.