Jan 3, 2023, 2:52 PM IST
ಡಿಸೆಂಬರ್, ಜನವರಿ ಬಂತೆಂದರೆ ಶಬರಿಮಲೆಗೆ ಭಕ್ತ ಸಾಗರವೇ ಹರಿದು ಬರುತ್ತದೆ. ಹರಿ ಹಾಗೂ ಹರನ ಪುತ್ರನೆಂದೇ ಖ್ಯಾತಿ ಪಡೆದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಜನರು ಹಾತೊರೆಯುತ್ತಾರೆ. ಇದಕ್ಕಾಗಿ 41 ದಿನಗಳ ಕಠಿಣ ಬ್ರಹ್ಮಚರ್ಯ ವ್ರತ ಆಚರಿಸಿ ಯಾತ್ರೆ ಕೈಗೊಳ್ಳುತ್ತಾರೆ. ಮಕರ ಸಂಕ್ರಾಂತಿಯ ದಿನ ಶಬರಿಮಲೆಯ ಮಕರ ಜ್ಯೋತಿ ದರ್ಶನಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಾರೆ.
ಏನು ಈ ಶಬರಿಮಲೆ ಕ್ಷೇತ್ರದ ಮಹಿಮೆ? ಅಯ್ಯಪ್ಪ ಇಲ್ಲಿಯೇ ನೆಲೆ ನಿಲ್ಲಲು ಕಾರಣವೇನು? ಅಯ್ಯಪ್ಪನ ಜನ್ಮವೃತ್ತಾಂತವೇನು ಈ ಕುರಿತ ಸಂಪೂರ್ಣ ವಿವರವನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸಿಕೊಟ್ಟಿದ್ದಾರೆ.