Apr 15, 2023, 11:51 AM IST
ಗ್ರಹಣವು ಮನಸ್ಥಿತಿಯನ್ನು ಹಾಳು ಮಾಡುವುದಿಲ್ಲ. ಆದರೆ, ಈಗಾಗಲೇ ಕೆಟ್ಟ ಮನಸ್ಥಿತಿ ಇರುವವರನ್ನು ಮತ್ತಷ್ಟು ಹದಗೆಡಿಸಬಹುದು ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್. ಈ ಸೂರ್ಯ ಗ್ರಹಣವು ರಾಜ್ಯ ರಾಜಕೀಯದ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ತಿಳಿಸಿದ್ದಾರೆ.
ರಾಹುಗ್ರಸ್ಥ ಸೂರ್ಯಗ್ರಹಣ; ದೇಶ ವಿದೇಶದ ಮೇಲೇನು ಪರಿಣಾಮ? ಪ್ರಕೃತಿ ವಿಕೋಪ ಕಾರಕವೇ?