ಗಣೇಶ ಚತುರ್ಥಿ 2022: ಗಣೇಶ ವಿಸರ್ಜನೆಯ ನಿಯಮಗಳೇನು? ಹೇಗೆ ವಿಸರ್ಜಿಸಬೇಕು?
Aug 28, 2022, 2:53 PM IST
ಗಣಪತಿ ವಿಸರ್ಜನೆಯ ಕುರಿತಾಗಿ ವೀಕ್ಷಕರಿಗೆ ಇರುವ ಗೊಂದಲಗಳನ್ನು ಪರಿಹಾರ ಮಾಡುವ ಪ್ರಯತ್ನವನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ವಿಸರ್ಜನೆ ಸಂದರ್ಭದಲ್ಲಿ ಹೇಗೆ ಪೂಜೆ ಮಾಡಬೇಕು, ಯಾವ ನಿಯಮ ಅನುಸರಿಸಬೇಕು?