Jun 25, 2022, 10:29 AM IST
ಜೂನ್ 26ರಿಂದ ಆಗಸ್ಟ್ 10ರವರೆಗೆ ಕುಜನು ಸ್ವಕ್ಷೇತ್ರ ಮೇಷ ರಾಶಿಯಲ್ಲಿ ರಾಹುವಿನ ಜೊತೆಗಿರುತ್ತದೆ. ಶನಿಯ ವರ್ಷ, ಶನಿಯು ಕುಂಭದಲ್ಲಿ ವಕ್ರಿಯಾಗಿರುವ ಈ ಸಮಯದಲ್ಲಿ ಕುಜ ಮತ್ತು ರಾಹುವಿನ ಈ ಯುತಿ ಅಪಾಯಕಾರಿ.
ರಾಹು ಜೊತೆ ಕುಜ ಸೇರೋ ಕಾಲ: ಯಾವ ರಾಶಿಗೇನು ಲಾಭ?
ಧನಿಷ್ಠಾ, ಅಶ್ವಿನಿ, ಭರಣಿ ನಕ್ಷತ್ರಗಳಲ್ಲಿ ಶನಿ, ಕುಜ, ರಾಹು ಸಂಚಾರ. ಇದರಿಂದ ವಾಯು, ಅಗ್ನಿ, ಅಪಘಾತ ಪ್ರಕೋಪಗಳು ಹೆಚ್ಚುತ್ತವೆ, ಪೂರ್ವ ಪಶ್ಚಿಮ ಉತ್ತರ ತೀರ ಜನವಸತಿ ಪ್ರದೇಶದಲ್ಲಿ ಪ್ರವಾಹ ಸಾಧ್ಯತೆ ಇರುತ್ತದೆ. ಈ ಬಗ್ಗೆ ವಿವರವಾಗಿ ತಿಳಿಸಲಿದ್ದಾರೆ ಪ್ರಾಜ್ಞರಾದ ಹರೀಶ್ ಕಶ್ಯಪ್.