ಚಾಮುಂಡಿ ಮಹಿಮೆ: ಮೈಸೂರಿನಲ್ಲಿ ಚಾಮುಂಡೇಶ್ವರಿ ಪ್ರತಿಷ್ಠಾಪನೆ ಮಾಡಿದ್ದು ಯಾರು?

Sep 22, 2022, 10:19 AM IST

ಮೈಸೂರು ನಗರದ ಚಾಮುಂಡಿ ಬೆಟ್ಟಕ್ಕೆ ಹೋದಾಗ ಮೊದಲು ಗಣಪತಿ ಪೂಜೆ, ನಂತರ ಕಾಳಭೈರವನಿಗೆ ನಮಸ್ಕರಿಸಿ ದೇವೀರಮ್ಮನ ಪೂಜೆ ಮಾಡಿಸಬೇಕು, ದೇವಿಕೆರೆಯಲ್ಲಿರುವ ಗಂಗಮ್ಮನ ಸ್ಮರಣೆ ಮಾಡಬೇಕು.. ಉಗ್ರ ಶ್ರೀನಿವಾಸ ಭದ್ರಕಾಳಿಯ ಜೊತೆ ಚಾಮುಂಡಿ ಬೆಟ್ಟದಲ್ಲಿದ್ದಾನೆ. ಆತನಿಗೂ ಪೂಜಿಸಬೇಕು. ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದಿಂದಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿದವರಾರು ಗೊತ್ತಾ?

ಅಮ್ಮನವರು ಮಾರಮ್ಮನಾಗಿ ಕುಳಿತಿರುವ ಬೆಟ್ಟವೇ ಚಾಮುಂಡಿ ಬೆಟ್ಟ!