Jun 27, 2023, 1:17 PM IST
ಕುಜ ಗ್ರಹದ ಹೆಸರೇ ಭಯ ಹುಟ್ಟಿಸುತ್ತದೆ. ಏಕೆಂದರೆ, ಕುಜ ದೋಷ ನಿವಾರಣೆ ಸುಲಭವಲ್ಲ. ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಕುಜ ಜಾತಕದಲ್ಲಿ ದುಃಸ್ಥಾನದಲ್ಲಿದ್ದರೆ ಮೊದಲು ಶರೀರಕ್ಕೆ ತೊಂದರೆ ನೀಡುತ್ತಾನೆ. ಆತ ರಕ್ತ ಸೋರುವ ಗಾಯಗಳನ್ನು ಉಂಟು ಮಾಡುತ್ತಾನೆ. ಶತ್ರು ಬಾಧೆಗಳನ್ನು ಉಂಟು ಮಾಡುತ್ತಾನೆ. ಸೋದರರ ನಡುವೆ ಕಲಹ ತಂದಿಡುತ್ತಾನೆ, ಹಾಗಾಗಿ, ಕುಜ ಭಯ ಮತ್ತು ಮಾರಣಾಂತಿಕ ತೊಡಕುಗಳನ್ನು ತಂದುಕೊಡ್ತಾನೆ. ಕುಜ ಕಾಡುತ್ತಿದ್ದಾನೆ ಎಂದಾಗ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.