Sep 15, 2022, 10:31 AM IST
ಪಿತೃ ಪಕ್ಷದಲ್ಲಿ ಮಹಾಲಯ ಅಮಾವಾಸ್ಯೆ ಬಹಳ ವಿಶೇಷವಾದಂಥದ್ದು. ಮಹಾಲಯ ಅಮಾವಾಸ್ಯೆಯು ನಮ್ಮ ಜೀವನ ಅನುಕೂಲವಾಗಿ ನಡೆಯಲು ಅನುವು ಮಾಡಿಕೊಟ್ಟ ಹಿಂದಿನ ಎಲ್ಲಾ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಕ್ಷಣ. ಪಿತೃಗಳ ಅಂತ್ಯಸಂಸ್ಕಾರ ಹೇಗೆ ಮಾಡಬೇಕು? ಹೆಣ್ಣುಮಕ್ಕಳು ಮಾಡಬಹುದೇ? ಶವವನ್ನು ಯಾವ ದಿಕ್ಕಿನಲ್ಲಿ ಹೂಳಬೇಕು? ತಪ್ಪಾದ ದಿಕ್ಕಿನಲ್ಲಿ ಹೂಳಿದರೆ ಏನಾಗುತ್ತದೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಾರೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ.
Panchanga: ಗಯಾ ಶ್ರಾದ್ಧವೇ ಶ್ರೇಷ್ಠವೇ? ಕರ್ನಾಟಕದಲ್ಲಿ ಎಲ್ಲಿ ಪಿತೃಕಾರ್ಯ ಮಾಡಬಹುದು?