Nov 3, 2022, 10:57 AM IST
ಗ್ರಹಣಗಳು, ಗ್ರಹ ವಕ್ರೀ, ಹುಣ್ಣಿಮೆ, ಅಮಾವಾಸ್ಯೆ ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಇದು ಕೆಟ್ಟ ಪರಿಣಾಮ ಬೀರುತ್ತದೆ. ಜನರು ಈ ಸಂದರ್ಭದಲ್ಲಿ ಮಾತು ಹಾಗೂ ಹಣದ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಏಕೆಂದರೆ ಈ ಸಂದರ್ಭಗಳು ಮನುಷ್ಯನ ಧನ ಹಾಗೂ ವಾಕ್ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಗ್ರಹಣ ಸಮಯದಲ್ಲಿ ನೀವೇನು ಮಾಡಬಾರದು, ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದನ್ನು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.
ಇದೆಂಥಾ ವಿಚಿತ್ರ! ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಕವಿಯಲಿದೆ ಗ್ರಹಣ!