Ganesh Chaturthi ಗೋಲ್ಡನ್‌ ಸ್ಟಾರ್ ಗಣೇಶ್‌ ಜೊತೆ ಗಣೇಶೋತ್ಸವ ಸಂಭ್ರಮ, ಇಲ್ಲಿದೆ ಝಲಕ್

Sep 1, 2022, 2:19 PM IST

ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಗಣೇಶ ಹಬ್ಬವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಆಚರಿಸಿದ್ದಾರೆ. ಹಬ್ಬದ ವಿಶೇಷತೆಗಳನ್ನು ಜನರಿಗೆ ತಿಳಿಸಿಕೊಡುವ ಮೂಲಕ ಆಚರಣೆ ಮಾಡಿದ್ದಾರೆ. ಚಂದ್ರನ ಯಾಕೆ ನೋಡಬಾರದು, ಯಾವ ತಿನಿಸು ಗಣೇಶನಿಗೆ ಇಷ್ಟ ಎಂದು ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment