ಗೌರಿ ಹಬ್ಬ 2022: ಗೌರಿ ಪೂಜೆ ಬಳಿಕ ವಿಸರ್ಜನೆ ಹೇಗೆ ಮಾಡಬೇಕು?
Aug 28, 2022, 12:20 PM IST
ಗೌರಿ ಪೂಜೆ ಗಣೇಶನ ಹಬ್ಬಕ್ಕೂ ಮುನ್ನವೇ ನಡೆಯುತ್ತದೆ. ಹೀಗಾಗಿ, ಗೌರಿಯನ್ನು ಗೌರಿ ಪೂಜೆ ಮಾಡಿದ ದಿನವೇ ವಿಸರ್ಜಿಸಬಹುದೇ ಅಥವಾ ಗಣಪತಿಯೊಂದಿಗೇ ವಿಸರ್ಜಿಸಬೇಕೇ ಎಂಬ ಸಂದೇಹ ಹಲವರನ್ನು ಕಾಡುತ್ತದೆ. ಈ ಗೊಂದಲ ಬಗೆಹರಿಸಿಕೊಳ್ಳಲು ಈ ವಿಡಿಯೋ ನೋಡಿ..