2022ರಲ್ಲಿ ವಕ್ರಿ ಗ್ರಹಗಳ ಮೇಲಾಟ
ಜಗತ್ತಿನಲ್ಲಿ ಕ್ರೂರತೆ ಹೆಚ್ಚಿದ್ದಕ್ಕೆ ಇದೇ ಕಾರಣ
ಶನಿ, ಗುರು ಮಾರ್ಗಿಯಿಂದ ಶುಭದಿನಗಳ ಆರಂಭ
ಈ ಹಿಂದೆ ಅಂದರೆ ಅಕ್ಟೋಬರ್‌ವರೆಗೆ ದೇಶವಿದೇಶಗಳ ನಡುವೆ ಇದ್ದ ದ್ವೇಷ ದಂಗೆಗಳು, ಧರ್ಮದಂಗಲ್, ಜಗಳ, ಕದನ, ಶತ್ರುತ್ವ ಎಲ್ಲವೂ ಇನ್ನು ಗುರುವಿನ ಅನುಗ್ರಹದಿಂದ ಕಡಿಮೆಯಾಗಲಿದೆ. ಮೀನದಲ್ಲಿ ಗುರು ಮಾರ್ಗಿಯಾಗುವುದರಿಂದ ಜಗತ್ತು ಶುಭಸಮಯವನ್ನು ನೋಡಲಿದೆ. ಗುರುಮಾರ್ಗಿಯ ಶುಭಫಲಗಳು ಜಗತ್ತಿನ ಮೇಲೇನಿದೆ, ಇನ್ನಾದರೂ ಜಗತ್ತು ಶುಭದಿನಗಳನ್ನು ನೋಡುವುದೇ ಮುಂತಾದ ಪ್ರಶ್ನೆಗಳಿಗೆ ಆಧ್ಯಾತ್ಮ ಚಿಂತಕ ಹರೀಶ್ ಕಶ್ಯಪ್ ಉತ್ತರಿಸುತ್ತಾರೆ.