ಗುರು ಚಂಡಾಲ ಯೋಗ; ಸಿಂಹಕ್ಕೆ ರಾಹುಬಾಧೆ, ಅಕ್ಟೋಬರ್‌ವರೆಗೆ ಶನಿ ಕಾಟ

ಗುರು ಚಂಡಾಲ ಯೋಗ; ಸಿಂಹಕ್ಕೆ ರಾಹುಬಾಧೆ, ಅಕ್ಟೋಬರ್‌ವರೆಗೆ ಶನಿ ಕಾಟ

Published : Apr 19, 2023, 10:28 AM IST

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಸಿಂಹ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

ಸಿಂಹ ರಾಶಿಗೆ ಈ ತಿಂಗಳಲ್ಲಿ ಗುರುಬಲ ಬರುತ್ತಿದೆ. ರಾಹು ಬಾಧೆ ಈಗಾಗಲೇ ಇದೆ. ಸಪ್ತಮೀಶ ಸಪ್ತಮದಲ್ಲೇ ಇದ್ದಾಗ ಶನಿ ಬಾಧಕನಲ್ಲ ಎಂಬುದು ಸಮಾಧಾನದ ಸಂಗತಿಯಾದರೂ ಸಿಂಹಕ್ಕೂ ಶನಿಗೂ ಶತ್ರುತ್ವ ಇದೆ. ಹಾಗಾಗಿ, ಅಕ್ಟೋಬರ್‌ವರೆಗೆ ಸಮಯ ಚೆನ್ನಾಗಿರುವುದಿಲ್ಲ, ನಿರೀಕ್ಷೆ ಕಡಿಮೆ ಇಟ್ಟುಕೊಳ್ಳಿ ಎಂದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಈ ಕಷ್ಟದ ಸಮಯ ದಾಟಲು ನೀವೇನು ಮಾಡಬಹುದು ಎಂಬುದನ್ನು ಕೂಡಾ ತಿಳಿಸಿಕೊಡಲಾಗಿದೆ. 

Solar Eclipse 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು?

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more