ಆದಿ ವಂದಿತ ಮಹಾಗಣಪತಿ ಈ ಕಥೆ ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿ..!

Sep 6, 2020, 11:59 AM IST

ಆದಿ ಪೂಜಿತ ಮಹಾ ಗಣಪತಿ ಮಹಿಮೆ ಒಂದೆರಡಲ್ಲ. ಆ ಭಗವಂತನ ಮಹಿಮೆಯನ್ನು, ಕಥೆಯನ್ನು ಕೇಳುವುದೇ ಒಂದು ಪುಣ್ಯ. ಈ ಕಥೆಯನ್ನು ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ವಿಶ್ವಾಮಿತ್ರ ಮಹರ್ಷಿ, ಭೀಮ ಮಹಾರಾಜನಿಗೆ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಕಥೆ ಬಹಳ ಅರ್ಥಪೂರ್ಣವಾಗಿದೆ. ಏನದು ಕಥೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ.