ಕುರು ಮಹಾರಾಜನ ಜನ್ಮವೃತ್ತಾಂತ.. ಕೇಳಿರದ ಮಹಾಭಾರತದ ಕತೆಗಳು

ಕುರು ಮಹಾರಾಜನ ಜನ್ಮವೃತ್ತಾಂತ.. ಕೇಳಿರದ ಮಹಾಭಾರತದ ಕತೆಗಳು

Published : Aug 30, 2021, 09:03 PM IST

* ಮಹಾಭಾರತದ ಕತೆ ವಿವರಿಸುವ ಸ್ವಾಮೀಜಿಗಳು
* ಪಾಂಚಾಲ ರಾಜನ ದಂಡಯಾತ್ರೆ
* ಸೋತ ಸಂವರಣ ರಾಜ  ಸಿಂಧು ಮಹಾನದಿಯ ಗುಹೆಯಲ್ಲಿ ಸಾವಿರ ವರ್ಷವವಿದ್ದ
* ಗುರು ವಸಿಷ್ಠರ ಬಳಿ ತನ್ನ ಸಂಕಷ್ಟದ  ಪ್ರಾರ್ಥನೆ

ಸೋತ ಮಹಾರಾಜ ಸಿಂಧು ಮಹಾನದಿಯ ಪರ್ವತ ಗುಗೆಯಲ್ಲಿ  ತಲೆಮರೆಸಿಕೊಂಡಿದ್ದ.  ಇಡೀ ಭೂಮಂಡಲಕ್ಕೆ ಸಂವಹರಣ ಮಹಾರಾಜನಾಗುವಂತೆ ವಸಿಷ್ಠರು ಮಾಡುತ್ತಾರೆ.  ನಂತರ ಸಾಮ್ರಾಜ್ಯಾಧಿಪತಿಯಾಗುತ್ತಾನೆ.

ರಾಜಾ ಪ್ರದೀಪನ ಬಲತೊಡೆಯ ಮೇಲೆ ಬಂದು ಕುಳಿತ ಗಂಗಾಮಾತೆ!

ಇದಾದ ಮೇಲೆ ಸೂರ್ಯಪುತ್ರಿಯನ್ನು ರಾಜ ಮದುವೆಯಾಗುತ್ತಾನೆ. ಇವರಿಗೆ ಕುರು ಹುಟ್ಟಿದ. ಕುರು ಮಹಾರಾಜ ಸುಭೀಕ್ಷವಾಗಿ ರಾಜ್ಯ ಆಳುತ್ತಾನೆ. ಇವರಿಗೆ  ಐವರು ಪುತ್ರರು ಜನಿಸುತ್ತಾರೆ. ಮಹಾಭಾರತದ ಗೊತ್ತಿಲ್ಲದ ಅದೆಷ್ಟೋ ಕತೆಗಳನ್ನು ಸ್ವಾಮೀಜಿ ವಿವರಿಸಿದ್ದಾರೆ.

 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!