May 2, 2023, 2:34 PM IST
ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣವು ನಡೆಯಲಿದ್ದು, ದೆಹಲಿಯ ಪಶ್ಚಿಮ ಭಾಗದಿಂದ ಏಷಿಯಾ ಉಪಖಂಡಗಳು, ಯುರೋಪ್,ಅಮೆರಿಕ, ಅಂಟಾರ್ಟಿಕದವರೆಗೂ ಗ್ರಹಣ ಗೋಚರವಾಗಲಿದೆ. ಮೇಷ , ಕರ್ಕ , ತುಲಾ , ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚಿರಲಿದೆ. ಇದಲ್ಲದೆ, ಈ ಗ್ರಹಣದ ಪರಿಣಾಮವು ದೇಶದ ಮೇಲೆ, ವ್ಯಕ್ತಿಗಳ ಮೇಲೆ ಒಟ್ಟಾರೆಯಾಗಿ ಏನಿರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.
Lunar Eclipse: ಸೌಖ್ಯಕಾರಕ ಚಂದ್ರನಿಗೆ ಕೇತುವಿನಿಂದ ಗ್ರಹಣ; ಮಾನಸಿಕ ನೆಮ್ಮದಿ ಹರಣ