Oct 24, 2022, 3:48 PM IST
ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೀಪಾವಳಿಯ ಎರಡನೇ ದಿನ ಅಂದರೆ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುತ್ತಾರೆ. ಇದು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಬಹಳ ಪ್ರಶಕ್ತವಾದ ಕಾಲವಾಗಿದೆ. ಆದರೆ ಈ ಬಾರಿ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆಗೆ ಕತ್ತಲು ಕವಿದಿದ್ದು, ಸಾಕಷ್ಟು ಜನರಿಗೆ ಪೂಜೆ ಯಾವಾಗ ಮಾಡಬೇಕು ಎಂಬ ಗೊಂದಲವಿದೆ. ಇದೆಲ್ಲಕ್ಕೂ ಬ್ರಹ್ಮಾಂಡ ಗುರೂಜಿ ಉತ್ತರ ನೀಡಿದ್ದಾರೆ.