ಈ ವರ್ಷ ಮಳೆ, ಬೆಳೆ ಹೇಗೆ? ಕೊರೋನಾಕ್ಕೆ ಅಂತ್ಯವೆ?... ಸೋಮಯಾಜಿ ಪಂಚಾಂಗ ಶ್ರವಣ

Apr 13, 2021, 3:39 PM IST

ಬೆಂಗಳೂರು(ಏ.  13) ಎಲ್ಲರಿಗೂ ಹೊಸ ವರ್ಷ ಯುಗಾದಿ ಶುಭಾಶಯಗಳು.  ಹಾಗಾದರೆ ಹೊಸ ಸಂವತ್ಸರ ನಿಸರ್ಗದ ಮೇಲೆ ಯಾವ ಪರಿಣಾಮ ಬೀರಲಿದೆ? ಈ ವರ್ಷ ಮಳೆ ಹೇಗಿರಲಿದೆ? ಎಂಬುದನ್ನು ಖ್ಯಾತ ಜ್ಯೋತಿಷಿ ಡಾ. ದೈವಜ್ಞ ಸೋಮಯಾಜಿ ತಿಳಿಸಿಕೊಟ್ಟಿದ್ದಾರೆ.

ಯುಗಾದಿ ರಾಶಿ ಫಲ, ಯಾರಿಗೆ ಲಾಭ? ಯಾರಿಗೆ ದೋಷ?

ಪ್ಲವ ನಾಮ ಸಂವತ್ಸರದ ಶುಭಾಶಯ ಕೋರಿರುವ ಸೋಮಯಾಜಿ ಪಂಚಾಂಗ ಶ್ರವಣ ಮಾಡಿದ್ದಾರೆ.  ದೇಶ ದೇಶಗಳ ನಡುವೆ ಬಾಂಧವ್ಯ ನಿರ್ಮಾಣವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.