ಗ್ರಹಚಾರ ಬಿಡಿಸಲಿದೆ ನಭೋಮಂಡಲದ ವಿಸ್ಮಯ ಚಂದ್ರಗ್ರಹಣ!

Jan 4, 2020, 4:45 PM IST

ಬೆಂಗಳೂರು(ಜ.04): 2020ರ ಮೊದಲ ಚಂದ್ರಗ್ರಹಣ ಭೀಕರ ಹಾಗೂ ಭಯಂಕರ. ಒಂದು ಕಡೆ ಬೆಂಕಿ, ಇನ್ನೊಂದು ಕಡೆ ಮಳೆ. ಎಲ್ಲೆಲ್ಲೂ ಜೀವರಾಶಿಗಳ ಭೀಕರ ಆಕ್ರಂದನ. ವರ್ಷಾರಂಭದಲ್ಲೇ ಗ್ರಹಚಾರ ಬಿಡಿಸಿದ ನಭೋಮಂಡಲದ ವಿಸ್ಮಯದ ಅನಾವರಣ ಇಲ್ಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ....