ಪ್ರವಾಹಪೀಡಿತರಿಗೆ ನೆರವು ನೀಡಿದ ಸಿನಿ ತಾರೆಯರಿವರು!

Aug 13, 2019, 6:25 PM IST

ಮಹಾಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹಪೀಡಿತರಿಗೆ ಸಾರ್ವಜನಿಕರು ಸಹಾಯ ಹಸ್ತ ಚಾಚಿದ್ದಾರೆ. ಸಿನಿ ತಾರೆಯರು ಕೂಡಾ ನೆರವು ನೀಡಿದ್ದಾರೆ. ಯಾರ್ಯಾರು ನೆರವು ನೀಡಿದ್ದಾರೆ ಇಲ್ಲಿದೆ ನೋಡಿ.