ಸಲ್ಲು ಅಭಿಮಾನಿಗಳಿಗೆ ಬಿಗ್ ಶಾಕ್! ಹೀಗ್ಯಾಕಾದ್ರು ಸಲ್ಲು ಭಾಯ್?

Apr 16, 2019, 2:01 PM IST

ಯಂಗ್ ಆ್ಯಂಡ್ ಎನರ್ಜಿಟಿಕ್ ಸಲ್ಮಾನ್ ಖಾನ್ ಪ್ರಪ್ರಥಮ ಬಾರಿಗೆ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜೂನ್ ನಲ್ಲಿ ತೆರೆ ಕಾಣಲಿರುವ ಭಾರತ್ ಚಿತ್ರದ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಲಿದ್ದಾರೆ. ಈಗಾಗಲೇ ಸಲ್ಲು ಓಲ್ಡ್ ಏಜ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಜೂನ್ ತಿಂಗಳಿಗಾಗಿ ಕಾಯುತ್ತಿದ್ದಾರೆ.