ಕೆಬಿಸಿ ಸ್ಪರ್ಧಿ ಜೊತೆ ಟಿಕ್ ಟಾಕ್ ಲೋಕಕ್ಕೆ ಕಾಲಿಟ್ಟ ಅಮಿತಾಬಚ್ಚನ್

Sep 2, 2019, 4:02 PM IST

ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಟಿಕ್ ಟಾಕ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಇದುವರೆಗೂ ಎಲ್ಲಿಯೂ ಕಾಣಿಸಿಕೊಂಡಿರದ ಅಮಿತಾಬ್ ಇದೇ ಮೊದಲ ಬಾರಿಗೆ ತಮ್ಮ ಚಿತ್ರ ಖುದ್ದಾರ್ ಸಿನಿಮಾ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಕೆಬಿಸಿ ಸ್ಪರ್ಧಿ ದೀಪಿಕಾ ಶರ್ಮಾ ಜೊತೆ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.