Panchang: ಇಂದಿನ ಪಂಚಾಂಗ ಫಲವೇನಿದೆ? 12 ರಾಶಿಗಳ ಭವಿಷ್ಯವೇನು?

Mar 10, 2023, 9:36 AM IST

ಇಂದು ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಚಿತ್ರಾ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.  ಶುಕ್ರವಾರ ದಿನವಾದ ಇಂದು  ಫಾಲ್ಗುಣ  ಮಾಸ ಚಿತ್ರಾ ನಕ್ಷತ್ರವಾದ ಇಂದು ಚಿತ್ರದರ್ಗ ಜಿಲ್ಲೆಯ ನಾಯಕನಹಟ್ಟಿ ಬಹಳ ವಿಶಿಷ್ಟ ಗುರು ಸಾನಿಧ್ಯ ಕ್ಷೇತ್ರ ಆ ಸ್ವಾಮಿಯ ಅನುಗ್ರಹಕ್ಕೆ ಪಾತ್ರವಾದರೆ ಇಂದು ಒಳ್ಳೆಯದು ಎಂದು ಹೇಳಲಾಗಿದೆ.  ಹಾಗೆ ಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ಅನ್ನೋ ಬಗ್ಗೆ ಆಸಕ್ತಿ ಇದ್ದರೆ ಇಂದಿನ ಪಂಚಾಂಗ ಫಲಗಳು ಹೀಗಿವೆ..