ಮಾರುತಿ ಬರೆದ ಡೆತ್‌ನೋಟ್‌ನಲ್ಲಿ ಏನಿತ್ತು ? ಪೊಲೀಸರೂ ಅವನ ವಿರುದ್ಧ ನಿಂತುಬಿಟ್ಟಿದ್ರಾ..?

ಮಾರುತಿ ಬರೆದ ಡೆತ್‌ನೋಟ್‌ನಲ್ಲಿ ಏನಿತ್ತು ? ಪೊಲೀಸರೂ ಅವನ ವಿರುದ್ಧ ನಿಂತುಬಿಟ್ಟಿದ್ರಾ..?

Published : Oct 27, 2023, 02:55 PM IST

ವಿಡಿಯೋ ವೈರಲ್ ಆಗಿದ್ದೇ ತಪ್ಪಾಗಿಹೊಯ್ತು..!
ಅವನು ಸತ್ತ ದಿನಗಳ ಬಳಿಕ ಡೆತ್ ನೋಟ್ ಸಿಕ್ಕಿತ್ತು..!
ಎಲಿಷಾ ಎಲಕಪಾಟಿ ವಿರುದ್ಧ ನಿಂತಿದ್ದು ತಪ್ಪಾಯ್ತಾ..?

ಆತ ಕೂಲಿ ಮಾಡುತ್ತಾ, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಸುಖೀ ಸಂಸಾರ ನಡೆಸುತ್ತಾ ದಿನದೂಡುತ್ತಿದ್ದ ಯುವಕ. ಸುಮಾರು ಒಂದೂವರೆ ತಿಂಗಳ ಹಿಂದೆ ಹಿಂದೂ ದೇವತೆಗಳನ್ನು ನಿಂದಿಸಿದ್ದ ದಲಿತ ಮುಖಂಡನ ವಿಡಿಯೋ ರೆಕಾರ್ಡ್ ಮಾಡಿ, ಆತನ ಬಂಡವಾಳ ಬಯಲು ಮಾಡಿದ್ದ. ಆದರೆ, ಹೀಗೆ ಹಿಂದುತ್ವ(Hindutva) ಅಂತ ಹೆಳ್ಕೊಂಡು ಬೀದಿಗಿಳಿದಿದ್ದ ಆ ಯುವಕ ಇವತ್ತು ಸಾವಿಗೆ ಶರಣಾಗಿದ್ದಾನೆ. ಆದ್ರೆ ಆತನ ಸಾವು ಸಾಕಷ್ಟು ಗುಮಾನಿಗಳನ್ನು ಹುಟ್ಟುಹಾಕಿದೆ. ಆದರೆ, ಈ ಯುವಕನ‌ ಪತ್ನಿಗೆ ಮರುದಿ‌ನ ಸಿಕ್ಕಿದ ಡೆತ್ ನೋಟ್(Death Note) ಯುವಕನ ಸಾವಿನ ಸೀಕ್ರೆಟ್ ಬಯಲು ಮಾಡಿದೆ. ಹೀಗೊಂದು ಡೆತ್‌ನೋಟ್‌ ಬರೆದಿಟ್ಟು ಪ್ರಾಣ ಬಿಟ್ಟಿದ್ದ ಮಾರುತಿ, ಇನ್ನೂ ಆತ ಬರೆದಿಟ್ಟಿದ್ದ ಡೆತ್ ನೋಟ್ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು. ಡೆತ್‌ನೋಟ್‌ನಲ್ಲಿದ್ದ ಪೊಲೀಸರ(Police) ಹೆಸರುಗಳು ಎಫ್.ಐ.ಆರ್‌ನಲ್ಲಿ ಮಾಯವಾಗಿದೆ. ಯಾವಾಗ ದಲಿತ ಮುಖಂಡನ(Dalit Leader) ಬಂಡವಾಳವನ್ನು ಮಾರುತಿ ನಾಯ್ಕ್ ಬಯಲು ಮಾಡಿದ್ನೋ ಅಂದಿನಿಂದ ಪೊಲೀಸರು ಹಾಗೂ ದಲಿತ ಮುಖಂಡನ ಕುಟುಂಬಸ್ಥರು ಮಾರುತಿಯನ್ನ ಹಿಂಸಿಸೋದಕ್ಕೆ ಶುರು ಮಾಡಿದ್ರು. ಮಾನಸಿಕವಾಗಿ ಅವನನ್ನ ಕಾಡಲಾರಂಭಿಸಿದ್ರು. ಪ್ರತೀ ನಿತ್ಯ ಕಿರುಕುಳ ಜೀವ ಬೆದರಿಕೆ. ಇದರ ಬಗ್ಗೆ ಹೋಗಿ ಪೊಲೀಸರಿಗೆ ದೂರು ನೀಡೋಣ ಅಂದ್ರೆ ಅವರೇ ಇವನ ವಿರುದ್ಧ ನಿಂತಿದ್ದಾರೆ. ಇದೆಲ್ಲದ್ರಿಂದ ಬೇಸತ್ತ ಮಾರುತಿ ಸಾವಿಗೆ ಶರಣಾಗಿದ್ದಾನೆ. ಇನ್ನೂ ಇದೇ ಸೂಸೈಡ್ ಕೇಸ್ನ ತನಿಖೆ ನಡೆಸಿದ ಪೊಲೀಸರು ಕೆಲ ಎಡವಟ್ಟುಗಳನ್ನ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬತೀವೆ. ಕಾರಣ ಮಾರುತಿಯ ಡೆತ್ನೋಟ್ನಲ್ಲಿದ್ದ ಪೊಲೀಸರ ಹೆಸರುಗಳು ಎಫ್.ಐ.ಆರ್‌ನಲ್ಲಿ ಮಾಯಾವಾಗಿವೆ.

ಇದನ್ನೂ ವೀಕ್ಷಿಸಿ:  ಹಮಾಸ್ ಬುಡಕ್ಕೆ ಪೆಟ್ಟು ಕೊಟ್ಟವನು ಹೇಳಿದ್ದೇನು..? ಸನ್ ಆಫ್ ಹಮಾಸ್.. ರಹಸ್ಯಗಳೆಲ್ಲಾ ಬಯಲು!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more