ಬೆಂಗಳೂರಿಗೆ ಬಂದವನಿಗೆ ಹುಡುಗಿ ಕೊಟ್ಟಳು ಶಾಕ್..!: ಸಾಯೋ ಮೊದಲು ಸ್ಟೇಟಸ್‌ನಲ್ಲಿ ಬೆತ್ತಲೆ ವಿಡಿಯೋಗಳು..!

ಬೆಂಗಳೂರಿಗೆ ಬಂದವನಿಗೆ ಹುಡುಗಿ ಕೊಟ್ಟಳು ಶಾಕ್..!: ಸಾಯೋ ಮೊದಲು ಸ್ಟೇಟಸ್‌ನಲ್ಲಿ ಬೆತ್ತಲೆ ವಿಡಿಯೋಗಳು..!

Published : Aug 17, 2023, 01:04 PM IST

ವಿಜಯಪುರದಿಂದ ಬೆಂಗಳೂರಿಗೆ ಬಂದು ಆತ್ಮಹತ್ಯೆ..!
ಮದುವೆಯಾಗಿ ಹೋದ ಮೇಲೆ ಹುಡುಗಿ ಬದಲಾದಳು..!
ಎದುರು ಮನೆಯ ಹುಡುಗಿಯನ್ನ ಪ್ರೀತಿಸಿದ್ದ ಯುವಕ..!
 

ಅವರಿಬ್ಬರು ಎದುರು ಬದುರು ಮನೆಯವರು. ಅವನು ಐಟಿಐ ಮುಗಿಸಿ ಕೆಲಸಕ್ಕೆ ಹೋಗ್ತಿದ್ರೆ ಅವನ ಎದುರು ಮನೆಯಲ್ಲಿದ್ದ ಹುಡುಗಿ ಇನ್ನೂ ಪಿ.ಯು.ಸಿ ಓದುತ್ತಿದ್ಲು. ಇಬ್ಬರೂ ಒಟ್ಟಿಗೆ ಆಡಿ ಬೆಳದಿದ್ರೂ ಇಬ್ಬರ ಮಧ್ಯೆ  6 ವರ್ಷದ ಹಿಂದೆ ಪ್ರೀತಿ(Love) ಹುಟ್ಟಿತ್ತು. ಯಾರಿಗೂ ಗೊತ್ತಾಗದ ಹಾಗೆ 6 ವರ್ಷ ಪ್ರೀತಿ ಮಾಡಿದ್ರು. ಅದೆಷ್ಟು ಡೀಪಾಗಿ ಲವ್ ಮಾಡ್ತಿದ್ರು ಅಂದ್ರೆ ಇಬ್ಬರೂ ಅದೆಷ್ಟೋ ದಿನಗಳನ್ನ ಏಕಾಂತವಾಗಿ ಕಳೆದಿದ್ರು. ಹೀಗೆ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದ ಇವರಿಬ್ಬರ ಬಾಳಲ್ಲಿ ಇವತ್ತು ಸುಮಾಮಿಯೇ ಎದ್ದುಬಿಟ್ಟಿದೆ. ಮನಸಾರೆ ಪ್ರೀತಿಸಿದ ಯುವಕ ಇವತ್ತು ಬೆಂಗಳೂರಿನ(Bengaluru) ಲಾಡ್ಜ್ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಾನೆ. ಆದ್ರೆ ಅವನ ಮೊಬೈಲ್ ಸ್ಟೇಟಸ್‌ನಲ್ಲಿ(status)  ಮಾತ್ರ ಆತ ಮತ್ತು ಅವನ ಪ್ರೇಯಸಿ ಏಕಾಂತದಲ್ಲಿ ಕಳೆದ ವಿಡಿಯೋಗಳು(videos) ಮತ್ತು ಫೋಟೋಗಳೇ ಇದ್ವು. ಅಷ್ಟಕ್ಕೂ ಆ ಯುವ ಜೋಡಿಗಳ ಲವ್ ಸ್ಟೋರಿಯಲ್ಲಿ ಏನಾಯ್ತು..? ಯುವಕನ ಸಾವಿಗೆ ಕಾರಣವೇನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. 

ಇದನ್ನೂ ವೀಕ್ಷಿಸಿ:  "ಆಪರೇಷನ್ ಕೈ" ಖೆಡ್ಡಾಗೆ ಬೀಳ್ತಾರಾ ಜಂಪಿಂಗ್ ಸ್ಟಾರ್ಸ್ ? ಮರಳಿ ಗೂಡಿಗೆ ಮಿತ್ರಮಂಡಳಿ, ಯಾರಿಗೆಲ್ಲಾ "ಬಂಡೆ" ಬಲೆ..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more