ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ  ಮೆಕ್ಯಾನಿಕ್ ಮೇಲೆ ಲವ್,  ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈಲ್

ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ ಮೆಕ್ಯಾನಿಕ್ ಮೇಲೆ ಲವ್, ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈಲ್

Published : Jul 20, 2022, 04:11 PM ISTUpdated : Jul 20, 2022, 04:17 PM IST

ಸ್ಕೂಟಿ ಗಂಡನ ಜೀವಕ್ಕೇ ಕುತ್ತು ತರುತ್ತೆ ಅಂತ ಸ್ವತಹ ಆತನೇ ಅಂದುಕೊಂಡಿರಲಿಲ್ಲ. ಅಲ್ಲಿ ಸ್ಕೂಟಿಯ ಜೊತೆಗೆ ಸ್ಕೂಟಿ ಮೆಕಾನಿಕ್ ಕೂಡ ಆ ಫ್ಯಾಮಿಗೆ ಎಂಟ್ರಿ ಕೊಟ್ಟಿದ್ದ. ಹೀಗೆ ಆ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೆಕ್ಯಾನಿಕ್ ಮತ್ತು ಸ್ಕೂಟಿ ಹೇಗೆ ಒಬ್ಬನ ಜೀವ ತೆಗೆಯಿತು ಎಂಬುದೇ ಇವತ್ತಿನ ಎಫ್.ಐ.ಆರ್..

ರಾಯಚೂರು, (ಜುಲೈ.20): ಅದು ಚಿಕ್ಕ ಸಂಸಾರವಾದ್ರೂ ಚೊಕ್ಕ ಸಂಸಾರವಾಗಿತ್ತು.  ಹುಡುಗ ಹುಡುಗಿ ಇಬ್ಬರೂ ಇಷ್ಟ ಪಟ್ಟು ಮದುವೆಯಾಗಿದ್ರು. ಸಂಸಾರಕ್ಕೆ ಸಾಕ್ಷೀ ಎಂಬಂತೆ ಆರತಿಗೊಬ್ಬ ಮಗಳು ಮತ್ತು ಕೀರ್ತಿಗೊಬ್ಬ ಮಗ ಎಂಬಂತೆ ಇಬ್ಬರು ಮಕ್ಕಳ ಜನನ ಕೂಡ ಆಯ್ತು. ಆದ್ರೆ ಹೆಂಡತಿ ಓಡಾಡಿಕೊಂಡು ಇರಲಿ ಅಂತ ಆಕೆಗೆ ಗಂಡ ಒಂದು ಸ್ಕೂಟಿ ಕೊಡಿಸಿದ್ದ. 

ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು

ಆದ್ರೆ ಅದೇ ಸ್ಕೂಟಿ ಗಂಡನ ಜೀವಕ್ಕೇ ಕುತ್ತು ತರುತ್ತೆ ಅಂತ ಸ್ವತಹ ಆತನೇ ಅಂದುಕೊಂಡಿರಲಿಲ್ಲ. ಅಲ್ಲಿ ಸ್ಕೂಟಿಯ ಜೊತೆಗೆ ಸ್ಕೂಟಿ ಮೆಕಾನಿಕ್ ಕೂಡ ಆ ಫ್ಯಾಮಿಗೆ ಎಂಟ್ರಿ ಕೊಟ್ಟಿದ್ದ. ಹೀಗೆ ಆ ಫ್ಯಾಮಿಲಿಗೆ ಎಂಟ್ರಿ ಕೊಟ್ಟ ಮೆಕ್ಯಾನಿಕ್ ಮತ್ತು ಸ್ಕೂಟಿ ಹೇಗೆ ಒಬ್ಬನ ಜೀವ ತೆಗೆಯಿತು ಎಂಬುದೇ  ಇವತ್ತಿನ ಎಫ್.ಐ.ಆರ್..

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more