Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!

Published : Jul 14, 2024, 04:23 PM IST

ಗಂಡನನ್ನ ಹೆಂಡತಿಯೇ ಕೊಂದು ನಾಟಕವಾಡಿದಳು!
ಅವನನ್ನ ಕೊಲ್ಲಲೆಂದೇ ಊರಿಗೆ ಕರೆದೊಯ್ದಿದ್ದಳು..!
ಊಟ ಮನೆಯ ಮಾಡಿ ಮಲಗಿದವನು ಹೆಣವಾದ..!

ಅದೊಂದು ಪುಟ್ಟ ಸಂಸಾರ. ಗಂಡ(Husband) ಹೆಂಡತಿ ಮತ್ತು ಇಬ್ಬರು ಮಕ್ಕಳು. ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ರು. ಮದುವೆಯಾಗಿ  16 ವರ್ಷವಾಗಿತ್ತು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ವಾರದ ಹಿಂದೆ ಜಮೀನು ವಿಷ್ಯ ಮಾತಾಡಲು ಊರಿಗೆ ಹೋದ ಕುಟುಂಬದ ಯಜಮಾನ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಊಟ ಮಾಡಿ ಮಹಡಿ ಮೇಲೆ ಮಲಗಲು ಹೋದವನನ್ನ ಕಲ್ಲು ಎತ್ತಿಹಾಕಿ ಹಂತಕರು ಕೊಂದು ಬಿಟ್ಟಿದ್ರು. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದು ಗೊತ್ತಾದಾಗ ಒಂದು ಕ್ಷಣ ಶಾಕ್ ಆಗಿದ್ರು. ಹೆಂಡತಿಯೇ ಗಂಡನ ಹೆಣ ಹಾಕಿದ್ಲು. ಆದ್ರೆ ಯಾರಿಗೂ ಅನುಮಾನ ಬರಬಾರದು ಅಂತ ಗಂಡನ ಹೆಣದ ಮುಂದೆ ಇನ್ನಿಲ್ಲದಂತೆ ನಾಟಕವಾಡಿದ್ಲು. ಅವರಿಬ್ಬರು ಪ್ರೀತಿಸಿ(Love) ಮದುವೆಯಾದವರು. ಒಟ್ಟಿಗೆ ಕೆಲಸ ಮಾಡುವಾಗ ಪ್ರೀತಿಸಿ ಹಿರಿಯರ ಸಮ್ಮತಿಯೊಂದಿಗೆ ಮದುವೆಯಾಗಿದ್ರು. ಈಗ ಅವರ ದಾಂಪತ್ಯ ಜೀವನಕ್ಕೆ 16 ವರ್ಷ. 14 ವರ್ಷದ ಮಗಳು ಮತ್ತು 12 ವರ್ಷದ ಮಗ ಇದ್ದಾನೆ. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಇದ್ದಕ್ಕಿದಂತೆ ಇವರ ಸಂಸಾರಕ್ಕೆ ಅವನೊಬ್ಬನ ಎಂಟ್ರಿಯಾಗಿತ್ತು. ಕುಚುಕು ಗೆಳೆಯ ಅಂತ ಮನೆಗೆ ಸೇರಿಸಿಕೊಂಡರೆ ಅತ ಮನೆಯನ್ನೇ ಹಾಳುಮಾಡಿದ್ದ. ಗೆಳೆಯನ ಹೆಂಡತಿಯ(Wife) ಮೇಲೆ ಕಣ್ಣು ಹಾಕಿದ್ದ. ಇನ್ನೂ ಆಕೆಯೂ ಅವನ ಬಣ್ಣದ ಮಾತಿಗೆ ಮರುಳಾಗಿ ಅನೈತಿಕ ಸಂಬಂಧ ಬೆಳಸಿಬಿಟ್ಟಿದ್ದಳು. ಆದ್ರೆ ಎಷ್ಟು ದಿನ ಅಂತ ಬೆಕ್ಕು ಕದ್ದುಮುಚ್ಚಿ ಹಾಲು ಕುಡಿಯೋಕೆ ಸಾದ್ಯ ಹೆಂಡತಿ ಮತ್ತು ಗೆಳೆಯನ ಸಂಬಂಧದ ವಿಷಯ ಗಂಡನಿಗೆ ಗೊತ್ತಾಗಿಬಿಡುತ್ತೆ. ಇದೇ ವಿಷ್ಯಕ್ಕೆ ಪ್ರತೀ ನಿತ್ಯ ಜಗಳ ಆಗುತ್ತಿರುತ್ತೆ. ಆದ್ರೆ ನಿತ್ಯ ಜಗಳದಿಂದ ಬೇಸತ್ತ ಹೆಂಡತಿ ತನ್ನ ಹುಡುಗನ ಜೊತೆ ಸೇರಿ ಗಂಡನಿಗೇ ಸ್ಕೆಚ್ ಹಾಕಿಬಿಟ್ಟಳು.

ಇದನ್ನೂ ವೀಕ್ಷಿಸಿ:  Accident: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ: ಓರ್ವ ಸಾವು,ಮೂವರಿಗೆ ಗಂಭೀರ ಗಾಯ..ವಿಡಿಯೋ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more