RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು!

RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು!

Published : Sep 03, 2020, 12:38 PM ISTUpdated : Sep 03, 2020, 01:05 PM IST

ಸಿಸಿಬಿ ಕಚೇರಿಯಲ್ಲಿ ರವಿಶಂಕರ್ ವಿಚಾರಣೆ ಬುಧವಾರದಿಂದಲೂ ನಡೆಯುತ್ತಿದೆ. ಆಪ್ತ ಗೆಳೆಯ ರವಿ ಶಂಕರ್ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಬೆಂಗಲೂರು(ಸೆ.03) ಸಿಸಿಬಿ ಕಚೇರಿಯಲ್ಲಿ ರವಿಶಂಕರ್ ವಿಚಾರಣೆ ಬುಧವಾರದಿಂದಲೂ ನಡೆಯುತ್ತಿದೆ. ಆಪ್ತ ಗೆಳೆಯ ರವಿ ಶಂಕರ್ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಮತ್ತೊಬ್ಬ ಖ್ಯಾತಿ ನಟಿಯ ಆಪ್ತ ಸಿಸಿಬಿ ಬಲೆಗೆ! ಮೊಬೈಲ್‌ನಲ್ಲಿ ಸಿಕ್ತು 'ರಂಗು ರಂಗಿನ' ಮಾಹಿತಿ

ವಿಚಾರಣೆ ವೇಳೆ ರವಿಶಂಕರ್ ರಾಗಿಣಿ ಜತೆಗಿನ ಸಂಪರ್ಕ ಬಾಯ್ಬಿಟ್ಟಿದ್ದಾರೆ. ನಾಲ್ಕು ವರ್ಷದಿಂದ ತನಗೆ ರಾಗಿಣಿ ಜತೆ ಸಂಪರ್ಕ ಇದೆ ಎಂದು ಅವರು ತಿಳಿಸಿದ್ದಾರೆ. 

ಡ್ರಗ್ಸ್ ಉರುಳು: ಮಾದಕ ನಟಿ ರಾಗಿಣಿ ಬೆಂಗ್ಳೂರು ಬಿಟ್ಟು ಎಸ್ಕೇಪ್?

ರಾಗಿಣಿ ಜತೆ ತಾನು ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆ. ಪತ್ನಿಗೆ ಡೈವೋರ್ಸ್ ನೀಡಿದ ಬಳಿಕ ರಾಗಿಣಿ ಜೊತೆ ಸಹಜೀವನ ನಡೆಸುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?