ಮಾಮಾ ಮಚ್ಚ ಅಂತಿದ್ದವರೇ ಮಚ್ಚು ಬೀಸಿದ್ರು: ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಟೆ ಕಟ್ಟಿದ್ರು..

ಮಾಮಾ ಮಚ್ಚ ಅಂತಿದ್ದವರೇ ಮಚ್ಚು ಬೀಸಿದ್ರು: ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಟೆ ಕಟ್ಟಿದ್ರು..

Published : Oct 09, 2022, 02:33 PM IST

ರೌಡಿಸಂ ಮಾಡಬೇಕು ಅಂತಲೇ ಹಪಹಪಿಸುತ್ತಿದ್ದವರು ಅವರು. ಇನ್ನೂ ಅವರ ಕಥೆ ಮುಗಿಸಿದ ಗ್ಯಾಂಗ್ ಕೂಡ ಇವರಿಗೆ ಗೊತ್ತಿರಲಿಲ್ಲ ಅಂತೇನಿಲ್ಲ. ಹೊಡೆದೋರು, ಹೊಡೆಸಿಕೊಂಡವರು ಎಲ್ರೂ ಒಟ್ಟಿಗೇ ರೀಲ್ ಮಾಡಿದವರೇ. ಹಾಗಾದ್ರೆ ಒಟ್ಟಿಗೇ ಇದ್ದವರೇ ಮೂಟೆ ಕಟ್ಟಿದ್ದೇಕೆ ಇಲ್ಲಿದೆ ಡಿಟೇಲ್ಸ್.

ಅವರು ಇನ್ನೂ 25 ಕೂಡ ದಾಟಿರದ ಹುಡುಗರು. ಮೀಸೆ ಚಿಗುರುತ್ತಿದ್ದಂತೆ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಿಕೊಳ್ಳಬೇಕು ಅಂತ ಹೊರಟವರು. ಅವರು ಮಾಡ್ತಿದ್ದ ರೀಲ್ಸ್‌ಗಳೇ ಹೇಳ್ತಿದ್ವು ಆ ಹುಡುಗರ ಮನಸ್ಥಿತಿ ಹೇಗಿತ್ತು ಅಂತ. ಬರೀ ರೌಡಿಸಂ ರೀಲ್ಸ್‌ಗಳನ್ನು ಮಾಡಿಕೊಂಡು ಕೈಲಾಗದವರು ಸಿಕ್ರೆ ತಮ್ಮ ಪೌರುಷ ತೋರಿಸಿ ಓಡಾಡಿಕೊಂಡಿದ್ದ ಅದೊಂದು ಗ್ಯಾಂಗ್ ಅವತ್ತು ಎರಡು ಭಾಗವಾಗಿಬಿಟ್ಟಿತ್ತು. ಅವರವರಲ್ಲೇ ಜಗಳ ಶುರುವಾಗಿಬಿಟ್ಟಿತ್ತು. ಮಾಮಾ ಮಚ್ಚ ಅಂತಿದ್ದವರು ಅಮ್ಮ ಅಕ್ಕ ಅಂತ ಕರೆಯೋದಕ್ಕೆ ಶುರು ಮಾಡಿಬಿಟ್ಟಿದ್ರು. ಆದ್ರೆ ಕೊನೆಗೆ ಒಬ್ಬರನ್ನೊಬ್ಬರ ಮೇಲೆ ಮಚ್ಚು ಬೀಸುವಷ್ಟರ ಮಟ್ಟಿಗೆ ಬಂದು ನಿಂತುಬಿಟ್ರು. ಆ ಎರಡು ಗ್ಯಾಂಗ್ ಗಳ ವೈಷಮ್ಯದ ಪರಿಣಾಮ ಇವತ್ತು 2 ಹೆಣಗಳು ಬಿದ್ದಿವೆ. ಡಾನ್, ರೌಡಿ ಅಂತ ರೀಲ್ಸ್ ಮಾಡುತ್ತಿದ್ದ ಪುಡಿ ರೌಡಿಗಳು ಬೀದಿ ಹೆಣವಾಗಿದ್ದಾರೆ. ಆ ದುರಂತದ ಡಿಟೇಲ್ಡ್ ಸ್ಟೋರಿ ಇಲ್ಲಿದೆ... ವಿಡಿಯೋ ನೋಡಿ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more