Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

Published : Jan 02, 2022, 03:38 PM IST

* ಮಲೆನಾಡ ಮಡಿಲಿನಿಂದ ಒಂದು ಅಪರಾಧ ಸ್ಟೋರಿ
* ಸರಿಯಾಗಿ ಕುಡಿಸಿ ಕೆರೆಗೆ  ನೂಕಿದರು
* ಕಾಡಿಗೆ ಗಂಧದ ಮರ ಕಡಿಯಲು ಹೋಗಿದ್ದ ಕತೆ
* ಆಪ್ತ ಸ್ನೇಹಿತರ ನಡುವೆ ಆಗಿದ್ದು ಏನು? 

ಶಿವಮೊಗ್ಗ(ಜ. 02)  ಮಲೆನಾಡಿನಲ್ಲಿ (Shivamogga) ನಡೆದ ಒಂದು ಸಸ್ಪೆನ್ಸ್ ಮರ್ಡರ್ (Murder)ಕಹಾನಿ.   ಮೂವರು ಸ್ನೇಹಿತರು ರಾತ್ರಿ ಶ್ರೀಗಂಧ (Sandalwood Tree) ಮರ ಕಡಿಯಲು ಹೋಗುತ್ತಾರೆ. ವಾಪಸ್ ಬಂದಿದ್ದು ಮಾತ್ರ ಇಬ್ಬರು... ಮರುದಿನ ಆತನ ಜರ್ಕಿನ್ ತೇಲಿ ಬಂದಿತ್ತು.

Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!

ಹಸಿರಿನಿಂದ ಕಂಗೊಳಿಸುವ ಗರ್ತಿಕೆರೆಯ ಈ ಅಪರಾಧ ಸ್ಟೋರಿ. ಅಪರಾಧ (Crime News) ಚಟುವಟಿಕೆ ಕಡಿಮೆ ಇರುವ ಊರಲ್ಲಿ ಒಂದು ಕೊಲೆಯಾಗುತ್ತದೆ.  ಸತೀಶ್ ಕೊಲೆಯಾಗಿದ್ದ.  ಕೊಲೆಗಾರ ಹತ್ಯೆಯಾದವನ ಮನೆ ಕೊಟ್ಟಿಗೆಯಲ್ಲೇ ಮಲಗಿದ್ದ. ಸರಿಯಾಗಿ  ಮದ್ಯ ಕುಡಿಸಿ ಹೊಳೆಗೆ ನೂಕಿದ್ದರು. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more