Asianet Suvarna FIR : ಹೆಂಡ್ತಿ ಗರ್ಭಿಣಿ ಆಗಿದ್ದಕ್ಕೆ ರೊಚ್ಚಿಗೆದ್ದ ಗಂಡ, ಬಿದ್ದವು 2 ಹೆಣ!

Asianet Suvarna FIR : ಹೆಂಡ್ತಿ ಗರ್ಭಿಣಿ ಆಗಿದ್ದಕ್ಕೆ ರೊಚ್ಚಿಗೆದ್ದ ಗಂಡ, ಬಿದ್ದವು 2 ಹೆಣ!

Published : Dec 03, 2021, 03:54 PM IST

ಅನುಮಾನ ಎನ್ನುವುದು ದೊಡ್ಡ ರೋಗ. ಅದಕ್ಕೆ ಯಾವುದೇ ಔಷಧವೇ ಇಲ್ಲ. ಆ ಅನುಮಾನದಿಂದ ಇದೀಗ ಎರಡು ಹೆಣಗಳು ಬಿದ್ದಿವೆ.

ಮೈಸೂರು, (ಡಿ.03): ಅನುಮಾನ ಎನ್ನುವುದು ದೊಡ್ಡ ರೋಗ. ಅದಕ್ಕೆ ಯಾವುದೇ ಔಷಧವೇ ಇಲ್ಲ. ಆ ಅನುಮಾನದಿಂದ ಇದೀಗ ಎರಡು ಹೆಣಗಳು ಬಿದ್ದಿವೆ.

Dowry Harassment: ವರದಕ್ಷಿಣೆ ತರಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಗಂಡ

ಹೌದು.... ಎರಡು ಕೊಲೆ...ಎರಡು ಕೊಲೆ ಯತ್ನ...ಒಂದೇ ರಾತ್ರಿ ಮಚ್ಚು ಹಿಡಿದು ರಕ್ಕಸನಾಗಿದ್ದ ಅವನೊಬ್ಬ.  13 ವರ್ಷ ಹಿಂದೆ ಜೈಲಿಗೆ ಹೋಗಿ ಬಂದವ  ಡಬ್ಬಲ್ ಮರ್ಡರ್ ಮಾಡಿ ಮತ್ತೆ ಜೈಲು ಸೇರಿದೆ.  ವಿಚಿತ್ರ ಅಂದ್ರೆ, ಹೆಂಡತಿ ಗರ್ಭಿಣಿ ಆಗಿದ್ದೇ ಆತನ ಸಿಟ್ಟಿಗೆ ಕಾರಣ. ಆ ಕೊಲೆಗಾರ ಗಂಡನ ಕಥೆ ಇವತ್ತಿನ ಎಫ್‌ಐಆರ್‌ ಕಹಾನಿ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more