ಎಸ್ಐಟಿ ಅಧಿಕಾರಿಗಳ ವಿಚಾರಣೆ ಹೇಗಿರಲಿದೆ..? ಪ್ರಜ್ವಲ್‌ ರೇವಣ್ಣಗೆ ಎಸ್ಐಟಿ ಕೇಳುವ ಪ್ರಶ್ನೆಗಳೇನು ?

ಎಸ್ಐಟಿ ಅಧಿಕಾರಿಗಳ ವಿಚಾರಣೆ ಹೇಗಿರಲಿದೆ..? ಪ್ರಜ್ವಲ್‌ ರೇವಣ್ಣಗೆ ಎಸ್ಐಟಿ ಕೇಳುವ ಪ್ರಶ್ನೆಗಳೇನು ?

Published : Jun 01, 2024, 11:11 AM IST

ಆ ಮೊಬೈಲ್ ನಮಗೆ ನೀಡಿ ಎಂದು ಕೇಳಲಿರುವ ಎಸ್ಐಟಿ..!
ಇದಕ್ಕೆ ಪೂರಕವಾದಂತ ಸಾಕ್ಷಿಗಳನ್ನ ಮುಂದಿಟ್ಟು ವಿಚಾರಣೆ 
ಇನ್ನೂ ದೇಶ ಬಿಟ್ಟು ಪರಾರಿಯಾಗಿದ್ದ ಬಗ್ಗೆ ಪ್ರಜ್ವಲ್‌​ಗೆ ಪ್ರಶ್ನೆ 


ಇಂದಿನಿಂದ ಪ್ರಜ್ವಲ್ ರೇವಣ್ಣಗೆ  ಎಸ್​ಐಟಿ(SIT) ಡ್ರಿಲ್ ಮಾಡಲಿದ್ದು,ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಪ್ರಜ್ವಲ್ ರೇವಣ್ಣ(Prajwal Revanna) ವಿಚಾರಣೆಯ ಪಿನ್ ಟು ಪಿನ್ ಮಾಹಿತಿ ದೊರೆಯಲಿದೆ. ಸಂತ್ರಸ್ತ ಮಹಿಳೆಯರಿಗೂ ನಿಮಗೂ ಯಾವಗಿನಿಂದ ಪರಿಚಯ..?, ಮನೆಕೆಲಸದಾಕೆ ಅತ್ಯಾಚಾರ ಆರೋಪ ಮಾಡಿದ್ದಾರೆ..? ನಿಜಾನಾ..?, ಪದೇ ಪದೇ ಅತ್ಯಾಚಾರ ಎಸಗಿರುವ ಆರೋಪ ಸಂತ್ರಸ್ತೆ ಮಾಡಿದ್ದಾರೆ..?, ಅಲ್ಲದೇ ಸಂತ್ರಸ್ತೆ ಮಗಳಿಗೆ ವಿಡಿಯೋ ಕಾಲ್ ಮಾಡಿದ್ದೀರಂತೆ..? , ವಿಡಿಯೋಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರಂತೆ..?, ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಫೋನ್ ಯಾವುದು..? ಎಂಬ ಹಲವಾರು ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಪ್ರಕರಣ ದಾಖಲಾಗುವ ಬಗ್ಗೆ ನಿಮಗೆ ಮಾಹಿತಿ ಇತ್ತಾ..? ವಿದೇಶಕ್ಕೆ ತೆರಳುವಾಗ ನಿಮ್ಮನ್ನ ಏರ್ ಪೋರ್ಟ್ ಗೆ ಬಿಟ್ಟಿದ್ಯಾರು..? ವಿದೇಶದಲ್ಲಿ ನಿಮಗೆ ಆಶ್ರಯ ಕೊಟ್ಟಿದ್ಯಾರು? ಹಣದ ಸಹಾಯ ಮಾಡಿದವರು ಯಾರು? ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ಯಾಕೆ..? ಯಾಕೆ ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಆಗಮಿಸಿಲ್ಲ..? ಯಾವ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು..? ಈ ಎಲ್ಲಾ ಪ್ರಶ್ನೆಗಳಿಗೆ ಎಸ್ಐಟಿ ಉತ್ತರ ಪಡೆಯಲಿದೆ.

ಇದನ್ನೂ ವೀಕ್ಷಿಸಿ:  ಹೊಳೆನರಸೀಪುರ ರೇವಣ್ಣ ನಿವಾಸ ಖಾಲಿ ಖಾಲಿ..15 ದಿನಗಳ ಹಿಂದೆಯೇ ಮನೆ ತೊರೆದಿರೋ ಭವಾನಿ ರೇವಣ್ಣ!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more