ಬೆಚ್ಚಿ ಬೀಳಿಸಿದ ಯುವತಿಯ ಟ್ರಾವೆಲ್ ಹಿಸ್ಟರಿ; ಜತೆಗಿದ್ದವರು ಎಲ್ಲಿ ಹೋದ್ರು?

Mar 30, 2021, 9:45 PM IST

ಬೆಂಗಳೂರು(ಮಾ.  30)  ಸಿಡಿ ಬಿಡುಗಡೆಯಾದ ಮೇಲೆ  ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಯುವತಿ ಟ್ರಾವೆಲ್ ಹಿಸ್ಟರಿ ಸಂಪೂರ್ಣ ಮಾಹಿತಿ 

ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ  ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ.