ಅರೆಸ್ಟ್‌ಗೂ ಮುನ್ನ ಏರ್​ಪೋರ್ಟ್‌ ನಲ್ಲಿ ನಡೆದಿದ್ದೇನು..? ಎಸ್​ಐಟಿ ಅಧಿಕಾರಿಗಳು ಬರುತ್ತಿದ್ದನ್ನು ಕಂಡು ಪ್ರಜ್ವಲ್​ ಗರಂ!

ಅರೆಸ್ಟ್‌ಗೂ ಮುನ್ನ ಏರ್​ಪೋರ್ಟ್‌ ನಲ್ಲಿ ನಡೆದಿದ್ದೇನು..? ಎಸ್​ಐಟಿ ಅಧಿಕಾರಿಗಳು ಬರುತ್ತಿದ್ದನ್ನು ಕಂಡು ಪ್ರಜ್ವಲ್​ ಗರಂ!

Published : May 31, 2024, 01:10 PM IST

ಹಾಸನ ಪೆನ್‌ಡ್ರೈವ್ ಪ್ರಕರಣ ಬಳಿಕ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣರನ್ನ 35 ದಿನಗಳ ಬಳಿಕ ಕೊನೆಗೂ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. 
 

ಅರೆಸ್ಟ್‌ಗೂ ಮುನ್ನ ಏರ್​ಪೋರ್ಟ್‌ನಲ್ಲಿ ಏನಾಯಿತು ಎಂಬ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ನಲ್ಲಿ​ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ. ಇಮಿಗ್ರೇಷನ್​ ಪ್ರಕ್ರಿಯೆ ವೇಳೆ ನಡೆದ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ. ಏರ್​​ಪೋರ್ಟ್‌ನಲ್ಲಿ( Airport) ಎಸ್​ಐಟಿ(SIT) ಅಧಿಕಾರಿಗಳಿಗೆ ಪ್ರಜ್ವಲ್​(Hasan pen drive case) ಆವಾಜ್ ಆಗಿದ್ದು, ಬಳಿಕ ಎಸ್​ಐಟಿಯಿಂದ ಪ್ರಜ್ವಲ್​ ರೇವಣ್ಣ(Prajwal revanna) ಅರೆಸ್ಟ್​ ಮಾಡಲಾಗಿದೆ. ಎಸ್​ಐಟಿ ಅಧಿಕಾರಿಗಳು  ಬರುತ್ತಿದ್ದನ್ನು ಕಂಡು ಪ್ರಜ್ವಲ್​ ಗರಂ ಆಗಿದ್ದು, ನನ್ನನ್ನು ಮುಟ್ಟಬೇಡಿ ಎಂದು ಆವಾಜ್​ ಹಾಕಿದ್ದಾರಂತೆ. ನಾನೇ ಬರ್ತೀನಿ ನೀವು ಮುಟ್ಟಬೇಡಿ . ಇಮಿಗ್ರೇಷನ್​ ಹಸ್ತಾಂತರ ಬಳಿಕ ಎಸ್​ಐಟಿಯಿಂದ ಬಂಧನ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  Yash-Radhika: ಯಶ್-ರಾಧಿಕಾ ಕಿತ್ತಾಡಿಕೊಳ್ಳುತ್ತಾರಾ..? ಅಭಿಮಾನಿಯ ಪ್ರಶ್ನೆಗೆ ನಟಿ ಉತ್ತರ ಏನು..?

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more