Dec 2, 2020, 1:03 PM IST
ಬೆಂಗಳೂರು (ಡಿ. 02): ಸಿಲಿಕಾನ್ ಸಿಟಿಯಲ್ಲಿ ಸೆರೆಸಿಕ್ಕ ಐಸಿಸ್ ಶಂಕಿತರ ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದೆ. ದೆಹಲಿಯಿಂದ ವಿಶೇಷ ತಂಡ ಬೆಂಗಳೂರಿಗೆ ಆಗಮಿಸಿದೆ.
ಅಕ್ಟೋಬರ್ 7 ರ ದಾಳಿ ವೇಳೆ ಸೆರೆ ಸಿಕ್ಕ ವಸ್ತುಗಳಲ್ಲಿ ಕೆಲವು ಮಾಹಿತಿಗಳು ಪತ್ತೆಯಾಗಿವೆ. ಆರೋಪಿಗಳ ಹ್ಯಾಂಡ್ ರೈಟಿಂಗ್, ವಾಯ್ಸ್ ಸ್ಯಾಂಪಲನ್ನು FSL ಗೆ ರವಾನಿಸಿದ್ದಾರೆ.
ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್; ಕಿಡ್ನಾಪ್ ಹಿಂದಿದೆಯಾ ಈ ಗ್ಯಾಂಗ್?