ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

Published : Sep 09, 2023, 02:41 PM IST

ಗಂಡನನ್ನೂ ಕರೆದುಕೊಂಡು ಹೋಗಿ ವರ್ಕ್ ಮಾಡಿದ್ರು..!
ಅವಳು ಬದಲಾಗದಿದ್ದಾಗ ಗಂಡ ಅವಳನ್ನೇ ಬಿಟ್ಟು ಬಿಟ್ಟ..!
3 ವರ್ಷದ ಹಿಂದೆ ಅವನ ವಿರುದ್ಧ ಕೇಸ್ ದಾಖಲಿಸಿದ್ದ..!
ಅವಳನ್ನ ಕೊಲ್ಲೋದಕ್ಕೂ ಮೊದಲು ವಾಚ್ ಮಾಡಿದ್ದ..!

ಅವಳು ಏಕಾಂಗಿ ಹೆಣ್ಣು, ಇದ್ದ ಒಬ್ಬ ಮಗನನ್ನ ಕಷ್ಟ ಪಟ್ಟು ಓದಿಸಿದ್ಲು. ಗಂಡ ಅನ್ನಿಸಿಕೊಂಡವನು ಮೂರು ವರ್ಷದ ಹಿಂದೆಯೇ ಇವಳನ್ನ ಬಿಟ್ಟು ಹೋಗಿದ್ದ. ಕಷ್ಟಪಟಟು ಜೀವನ ಮಾಡ್ತಿದ್ದ ಅವಳು ಇದ್ದಕ್ಕಿದ್ದಂತೆ ಆವತ್ತು ಹೆಣವಾಗಿ ಹೋಗಿದ್ಲು. ತನ್ನದೇ ಮನೆಯ ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇನ್ನೂ ಆಕೆಯ ಮಗ ಅವಳ ಪಕ್ಕದಲ್ಲೇ ಉಸಿರು ಚೆಲ್ಲಿ ಮಲಗಿದ್ದ. ಇನ್ನೂ ಇದೇ ಡಬಲ್ ಮರ್ಡರ್ (double murder) ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿತ್ತು. ಹಾಸಿಗೆ ಮೇಲೆ ಚಿರ ನಿದ್ರೆಗೆ ಜಾರಿರುವ ಮಹಿಳೆ.. ಆಕೆಯ ವಸ್ತ್ರವೆಲ್ಲಾ ರಕ್ತ ಮಯ.. ಪಕ್ಕದಲ್ಲೇ ಬಾಲಕನ ಮೃತದೇಹ. ಈ ಫೋಟೋ ನೋಡ್ತಿದ್ರೆ ಇಲ್ಲಿ ಎರಡು ಹೆಣಗಳು ಬಿದ್ದಿರೋದು ಕನ್ಫರ್ಮ್ ಆಗುತ್ತೆ. ಈ ಘಟನೆ ಬೆಂಗಳೂರಿನ(Bengaluru) ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಲ್ಲಸಂಸ್ರದ ರವೀಂದ್ರ ನಗರದಲ್ಲಿ ನಡೆದಿದೆ. ಸೆಪ್ಟಂಬರ್ 5ನೇ ತಾರಿಖು  ಅಜ್ಜಿ ಅಂದ್ರೆ ನವನೀತ ತಾಯಿ, ಮಗಳು ಫೋನ್ ರಿಸೀವ್ ಮಾಡ್ತಿಲ್ಲವಲ್ಲ ಅಂತ ಮನೆಗೆ ಬಂದಿದ್ದಾರೆ. ಬಂದು ನೋಡಿದ್ರೆ ಮನೆಯ ಒಳಗಡೆಯಿಂದ ಲಾಕ್ ಆಗಿದ್ದು ಗಮನಿಸಿ ಅನುಮಾನ ಬಂದು ಕಿಟಿಕಿ ಗಾಜುಗಳನ್ನ ಒಡೆದು ನೋಡಿದ್ದಾಳೆ. ಅಷ್ಟೇ ಮಗಳು ಮತ್ತು ಮೊಮ್ಮಗ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಜ್ಜಿ ಲಕ್ಷ್ಮಿ ಮಗಳು ಮತ್ತು ಮೊಮ್ಮಗ ಮರ್ಡರ್ ಆಗಿದ್ದಾನೆ ಅಂತ ಗೊತ್ತಾಗ್ತಿದ್ದಾಗೆ ಪೊಲೀಸರಿಗೆ(police) ಮಾಹಿತಿ ನೀಡ್ತಾಳೆ. ಆಕೆಯೇ ಕಂಪ್ಲೆಂಟ್ ಕೊಡ್ತಾಳೆ. ಆಗ ಪೊಲೀಸರು ಅದೇ ಲಕ್ಷ್ಮಿಯವರನ್ನ ಯಾರ ಮೇಲಾದ್ರೂ ಅನುಮಾವಿದ್ಯಾ ಅಂತ ಕೇಳ್ತಾರೆ. ಆಗ ಆಕೆ ಹೆಳೋದೇ ತನ್ನ ಅಳಿಯನ ಹೆಸರನ್ನ. ಇನ್ನೂ ಮೂರು ವರ್ಷದ ಹಿಂದೆ ಗಂಡ ಚಂದ್ರು, ಹೆಂಡತಿ ಮಗನನ್ನ ಬಿಟ್ಟು ಬೇರೆಯಾಗಿಬಿಟ್ಟಿದ್ದಾನೆ.

ಇದನ್ನೂ ವೀಕ್ಷಿಸಿ:  ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more