10 ಲಕ್ಷ ಕೊಟ್ರೆ MSME ಕೌನ್ಸಿಲ್ ಚೇರ್ಮನ್ ಹುದ್ದೆ ! ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ಖತರ್ನಾಕ್ ಗ್ಯಾಂಗ್ !

10 ಲಕ್ಷ ಕೊಟ್ರೆ MSME ಕೌನ್ಸಿಲ್ ಚೇರ್ಮನ್ ಹುದ್ದೆ ! ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ಖತರ್ನಾಕ್ ಗ್ಯಾಂಗ್ !

Published : Sep 01, 2023, 01:30 PM IST

ಬೆಂಗಳೂರಿನ ಸಂತೋಷ್ ರೆಡ್ಡಿಗೆ ವೈಸ್ ಚೇರ್ಮನ್ ಹುದ್ದೆ ಆಫರ್..!
ಹಣ ಕೊಟ್ಟರೇ ಒಂದೇ ದಿನದಲ್ಲಿ ವೈಸ್ ಚೇರ್ಮನ್ ಮಾಡಲು ರೆಡಿ..!
ಕೇವಲ 50 ಸಾವಿರ ಕೊಡುತ್ತಿದ್ದಂತೆ ಕೌನ್ಸಿಲ್ ವೆವ್ಸೈಟ್ನಲ್ಲಿ ಅಪ್ಡೇಟ್

ಇಲ್ಲೊಂದು ಗ್ಯಾಂಗ್‌ ಪ್ರಧಾನಿ ಮೋದಿ(PM Modi) ಕನಸಿನ ಯೋಜನೆ ಹೆಸರಿನಲ್ಲಿ ಲೂಟಿಗೆ ಇಳಿದಿದೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಯಲು ಖತರ್ನಾಕ್ ಗ್ಯಾಂಗ್‌ನ ಕಳ್ಳಾಟವನ್ನು ಬಯಲು ಮಾಡಿದೆ. ಎಂಎಸ್ಎಂಇ ಯೋಜನೆಯ (MSME Scheme) ಅಡಿ ಹಲವರಿಗೆ ಟೋಪಿ ಹಾಕಲು ಯತ್ನಿಸಿದ್ದಾರೆ. ಎಂಎಸ್ಎಂಇ ಚೇರ್ಮನ್, ವೈಸ್ ಚೇರ್ಮನ್ ಹುದ್ದೆ ಲಕ್ಷ ಲಕ್ಷಕ್ಕೆ ಮಾರಾಟ(Sale) ಮಾಡಲಾಗುತ್ತಿದೆ. ದೆಹಲಿಯಿಂದ ಬಂದು ವ್ಯಕ್ಯಿಯೊಬ್ಬನಿಂದ ಹಲವು ಹುದ್ದೆಗಳ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಂಎಸ್ಎಂಇ - ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ ಇಲಾಖೆಯಾಗಿದೆ. ಇಲ್ಲಿ ಪ್ರತಿಯೊಂದು ಹುದ್ದೆಗೂ ರೇಟ್‌ನನ್ನು ಫಿಕ್ಸ್‌ ಮಾಡಲಾಗಿದೆ. ಹೊಟೇಲ್ ಒಂದರಲ್ಲಿ ಕೂತು ಹುದ್ದೆಗಳ ಮಾರಾಟದ ಬಗ್ಗೆ ರವಿಶಂಕರ್ ಮಾತನಾಡುತ್ತಾರೆ. ಪ್ರತಿಯೊಂದು  ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದು, ಕೆಂಗೇರಿ(Kengeri) ಸಮೀಪದ ಹೋಟೆಲ್ ಒಂದರಲ್ಲಿ ಕೂತು ಕಿಲಾಡಿ ಗ್ಯಾಂಗ್ ಡೀಲಿಗಿಳಿದಿದೆ. ಇವರಿಗೆ ಬೆಂಗಳೂರಿನ ರೇಣುಕಾ ಅನ್ನೂರು ಸಾಥ್‌ ನೀಡಿದ್ದಾರೆ. ಚಿಕ್ಕ ಪುಟ್ಟ ಉದ್ಯಮಗಳಲ್ಲಿ ಇರೋರಿಗೆ ದೊಡ್ಡ ದೊಡ್ಡ ಹುದ್ದೆಯ ಆಮಿಷ ತೋರಿಸಲಾಗುತ್ತಿದೆ. ಲಕ್ಷ ಲಕ್ಷ ಹಣ ಕೊಟ್ಟರೆ ದೊಡ್ಡ ಹುದ್ದೆ ಕೊಡಿಸುವ ಆಫರ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ:  ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more