ಈತ 10 ವರ್ಷದಲ್ಲಿ ಆಗಿದ್ದು ಬರೋಬ್ಬರಿ 12 ಮದುವೆ..!: ವರ್ಷಕ್ಕೆರಡು ಮ್ಯಾರೇಜ್‌ ಒಂದು ವಾರ ಸಂಸಾರ ..!

ಈತ 10 ವರ್ಷದಲ್ಲಿ ಆಗಿದ್ದು ಬರೋಬ್ಬರಿ 12 ಮದುವೆ..!: ವರ್ಷಕ್ಕೆರಡು ಮ್ಯಾರೇಜ್‌ ಒಂದು ವಾರ ಸಂಸಾರ ..!

Published : Jul 14, 2023, 01:34 PM IST

ಮಧ್ಯ ವಯಸ್ಸಿನ ಹೆಣ್ಮಕ್ಕಳಿಗೆ ಶಾದಿ ಡಾಟ್ ಕಾಮ್ ನಿಂದ ಗಾಳ..!
ಡಾಕ್ಟರು, ಎಂಜಿನೀಯರು ಅಂದವನು ಐದನೇ ಕ್ಲಾಸ್ ಫೇಲ್..!
ಶಾದಿ ಡಾಟ್ ಕಾಮ್ ಫ್ರೊಫೈಲ್ ನೋಡಿಯೇ ಫಿದಾ ಆದವರೆಷ್ಟು..?
 

ಆತ ಓದಿದ್ದಿದ್ದೇ ಬರೇ ಐದನೇ ಕ್ಲಾಸು, ವಯಸ್ಸು 30 ದಾಟಿತ್ತು ಆದ್ರೆ ಮಾಡ್ತಿದ್ದದ್ದು ಮಾತ್ರ ಹೆಣ್ಮಕ್ಕಳನ್ನು ಯಾಮಾರಿಸೋ ಕೆಲಸ.ಮಧ್ಯ ವಯಸ್ಸಿನ ಹೆಣ್ಮಕ್ಕಳನ್ನೆ ಟಾರ್ಗೆಟ್ ಮಾಡ್ತಿದ್ದ ಖತರ್ನಾಕ್ ಆಸಾಮಿ ಮದುವೆ(Marriage) ಆಗಿ ಒಂದು ವಾರ ಸಂಸಾರ ಮಾಡ್ತಿದ್ದ ಆತ ಬಳಿಕ ಕಣ್ಮರೆ ಆಗಿಬಿಡ್ತಿದ್ದ. ಇದನ್ನೆ ಕಾಯಕವನ್ನಾಗಿ ಮಾಡ್ಕೊಂಡ ಈ ಫ್ರಾಡ್ 10 ವರ್ಷದಲ್ಲಿ ಆಗಿದ್ದು 12 ಮದ್ವೆಯನ್ನ.ಈ ಖತರ್ನಾಕ್ ಆಸಾಮಿ ಹೆಸ್ರು ಮಹೇಶ್(Mahesh), ವಯಸ್ಸು 32. ಬೆಂಗಳೂರಿನ(Bengaluru) ಬನಶಂಕರಿ ನಿವಾಸಿ. ಈತ ಮಧ್ಯ ವಯಸ್ಸಿನ ಹಾಗೂ ವಿಧವಾ ಮಹಿಳೆಯರನ್ನು ನಂಬಿಸಿ ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಎಸ್ಕೇಪ್ ಆಗೋದೆ ಈತನ ಖಯಾಲಿ ಆಗಿತ್ತು. ಶಾದಿ.ಡಾಟ್‌ಕಾಂ ಮೂಲಕ ಮಹೇಶ್ ಮಹಿಳೆಯರನ್ನು(women) ಪರಿಚಯ ಮಾಡಿಕೊಳ್ಳುತ್ತಿದ್ದ. ಮೈಸೂರಿನ ವಿಜಯನಗರದಲ್ಲಿರುವ ಮನೆ ತೋರಿಸಿ ನಂಬಿಸುತ್ತಿದ್ದ. ಮಧ್ಯ ವಯಸ್ಸಿನ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ದ ಮಹೇಶ ಮದ್ವೆ ಆಗಿ ಎಸ್ಕೇಪ್ ಆಗ್ತಿದ್ದ.

ಇದನ್ನೂ ವೀಕ್ಷಿಸಿ:  ನೆನಪಿದೆಯಾ 2019ರ ಆ ಸೋಲು..? : ಚಂದ್ರಯಾನಕ್ಕೆ ವಿಜ್ಞಾನದಲ್ಲಿ ಇರುವ ಸವಾಲುಗಳೇನು..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more