ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಕೊಲೆ ಮಾಡಿ ನಾಟಕ ಮಾಡಿದ್ದಳು ದಿಲ್ಲಿ ರಾಣಿ‌

ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಕೊಲೆ ಮಾಡಿ ನಾಟಕ ಮಾಡಿದ್ದಳು ದಿಲ್ಲಿ ರಾಣಿ‌

Published : May 03, 2022, 05:22 PM IST

ಮನೆಯ ಮಗ ಕೊಟ್ಟ ಒಂದು ಹೇಳಿಕೆಯಿಂದ ದಿಲ್ಲಿರಾಣಿಯ ನಿಜ ಬಣ್ಣ ಬಯಲಾಗಿತ್ತು. ಆದ್ರೆ ಗಂಡನನ್ನೇ ಕೊಲ್ಲುವ ಮನಸ್ಸು ಯಾಕೆ ಮಾಡಿದೆ ಅಂದ್ರೆ ಆಕೆ ಕೊಟ್ಟಿದ್ದು ಬಾಯ್ ಫ್ರೆಂಡ್ ರೀಸನ್.
 

ಬೆಂಗಳೂರು (ಮೇ. 3): ನಮ್ಮ ದೇಶದಲ್ಲಿ ಹೇಗೆಲ್ಲಾ ಕ್ರೈಂ (Crime)ನಡೆಯುತ್ತೆ ಅನ್ನೋದನ್ನ ವಿಶೇಷವಾಗಿ ಹೇಳಬೇಕಾಗಿಲ್ಲ. ಅದರೆ, ಈ ಕಥೆ, ಈ ಮರ್ಡರ್ ಡಿಫರೆಂಟ್. ಇದರ ಇನ್ವೆಷ್ಟಿಗೇಷನ್ ರೋಚಕ. ಈ ಸ್ಟೋರಿ ನೋಡಿದ ಮೇಲೆ ನೀವೇ ಜಗತ್ತಿನಲ್ಲಿ ಇಂಥವರೂ ಇದ್ದಾರಾ ಅಂತ ಖಂಡಿತ ಬೇಸರ ಪಟ್ಟುಕೊಳ್ತೀರಿ. 

ಕೊಲೆಯಾಗಿದ್ದ ಮನೆಯಲ್ಲೇ ರೂಮ್ ನಲ್ಲಿ ಮಲಗಿದ್ದ 6 ವರ್ಷದ ಮಗ, ಕೇಸ್ ಗೆ ಬಿಗ್ ಟ್ವಿಸ್ಟ್ ಕೊಟ್ಟುಬಿಟ್ಟಿದ್ದ. ದಿಲ್ಲಿರಾಣಿ ಮೇಲಿನ ಅನುಮಾನದಿಂದಲೇ ಆಕೆಯ ಮಗನನ್ನ ಪ್ರಶ್ನಿಸಿದ್ದ ಪೊಲೀಸರಿಗೆ ಶಾಕಿಂಗ್ ಉತ್ತರ ಸಿಕ್ಕಿತ್ತು. ಅಷ್ಟಕ್ಕೂ ಆ ಹುಡುಗ ಕೊಟ್ಟ ಹೇಳಿಕೆ ಏನಾಗಿತ್ತು..? 

ಆರಂಭದಲ್ಲಿ ಮರ್ಡರ್ ಫಾರ್ ಗೇನ್ ಅಂತಲೇ ಅಂದುಕೊಂಡಿದ್ದ ಪೊಲೀಸರಿಗೆ (Police) ಸ್ಪಾಟ್ ನೋಡಿದ ಮೇಲೆ ಕೊಂಚ ಅನುಮಾನ ಬರೋದಕ್ಕೆ ಶುರುವಾಗಿತ್ತು. ಹೆಂಡತಿ (Wife) ಕೊಟ್ಟ ಮೊದಲ ಹೇಳಿಕೆಯೂ ಯಾಕೋ ಪೊಲೀಸರಿಗೆ ಸಮಂಜಸ ಅಂತ ಅನಿಸಿರಲಿಲ್ಲ, ಇನ್ನೂ ಅಕ್ಕಪಕ್ಕದ ಮನೆಯವರು ಮೊದಲು ನೋಡಿದ್ದು ಅವರ ಮಗನೇ ಅಂದಿದ್ದರಿಂದ ಮಗುವಿಗೆ ನೈಸಾಗಿ ಪ್ರಶ್ನೆಗಳನ್ನ ಹಾಕಿದ್ದಾರೆ. 

ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಪತ್ನಿ ಮಾಡಿದ್ದು... ಅಬ್ಬಬ್ಬಾ...!

ಬೆಂಗಳೂರಿಗೆ ಬರುವಾಗ್ಲೇ ದಿಲ್ಲಿ ರಾಣಿ ಒಂದು ನಿರ್ಧಾರ ಮಾಡಿಬಿಟ್ಟಿದ್ಲು. ತನ್ನ ಬಾಯ್ ಫ್ರೆಂಡ್ ಬಳಿ ಒಂದು ಮಾತು ಪಡೆದು  ಗಂಡನ ಜೊತೆ ಯಶವಂತಪುರಕ್ಕೆ ಬಂದುಬಿಟ್ಟಿದ್ಲು. ಅಷ್ಟಕ್ಕೂ ಬೆಂಗಳೂರಿಗೆ ಬರೋದಕ್ಕೂ ಮುನ್ನ ಆಕೆ ತೆಗೆದುಕೊಂಡಿದ್ದ ಆ ನಿರ್ಧಾರ ಏನು..? ಘಟನೆಯ ದಿನ ಆ ಮನೆಯಲ್ಲಿ ನಡೆದಿದ್ದೇನು..? 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more