Jan 19, 2022, 8:11 PM IST
ಹುಬ್ಬಳ್ಳಿ, (ಜ.19): ಕಾಂಗ್ರೆಸ್ ಮುಖಂಡನ ಅನೈತಿಕ ಸಂಬಂಧದ ಬಗ್ಗೆ ಸ್ವತಃ ಆತನ ಪತ್ನಿಯೇ ಬಹಿರಂಗಪಡಿಸಿದ್ದಾರೆ.
Asianet Suvarna FIR ಸುಂದ್ರಿಗೋಸ್ಕರ ಕಿತ್ತಾಟ, ಇಬ್ಬರಿಗೂ ಆ ಹುಡುಗಿ ಸಿಗದಿದ್ದರೂ ಬಿತ್ತು ಹೆಣ
ನನ್ನ ಪತಿಗೆ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಬಿಚ್ಚಿಟ್ಟಿದ್ದಾಳೆ. ಅಲ್ಲದೇ ನನಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ವಿಚ್ಚೇದನಕ್ಕೆ ಯತ್ನಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ