ಟೋಮ್ಯಾಟೋ ಸಾಸ್‌ನಲ್ಲಿ ಕೆಮಿಕಲ್ ಎಷ್ಟಿದೆ? ಎಷ್ಟು ಸುರಕ್ಷಿತ? ಸುವರ್ಣನ್ಯೂಸ್ Cover story!

Nov 6, 2021, 5:09 PM IST

ಬೆಂಗಳೂರು(ನ.06): ಬಾಯಲ್ಲಿ ನೀರೂರಿಸುವ ಟೋಮ್ಯಾಟೋ ಸಾಸ್ ತಯಾರಿಕೆ ವಿಧಾನ ನೋಡಿದರೆ ಯಾರೂ ಇನ್ಮುಂದೆ ಸಾಸ್ ತಿನ್ನವುದನ್ನೇ ಬಿಟ್ಟು ಬಿಡುತ್ತಾರೆ. ಕೆಮಿಕಲ್ ಮಿಶ್ರಿತ, ಧೂಳು, ಕೊಳೆತ ವಸ್ತುಗಳು ಈ ಸಾಸ್ ಒಳಗಡೆ ಸಲೀಸಾಗಿ ಸೇರುತ್ತಿದೆ. ಈ ಮಾಹಿತಿ ಪಡೆದ ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡ ಹಲವು ಸಾಸ್ ಫ್ಯಾಕ್ಟರಿ ಮೇಲೆ ದಾಳಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದೆ.