ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ, ಒರಿಜಿನಲ್ ಅಲ್ಲ ಅಂತಾ ಡೌಟಿದೆ ಎಂದ ತಾಯಿ

ವರ್ತೂರು ಸಂತೋಷ್‌ ಬಂಧನದ ಹಿಂದೆ ಷಡ್ಯಂತ್ರ, ಒರಿಜಿನಲ್ ಅಲ್ಲ ಅಂತಾ ಡೌಟಿದೆ ಎಂದ ತಾಯಿ

Published : Oct 23, 2023, 03:14 PM IST

ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್‌ ಬಾಸ್ ಮನೆಯಿಂದ ಬಂಧನವಾಗಿರುವ ವರ್ತೂರು ಸಂತೋಷ್ ಬಗ್ಗೆ ಅವರ ಬಗ್ಗೆ ತಾಯಿ ಮಂಜುಳಾ ಹೇಳಿಕೆ ನೀಡಿದ್ದಾರೆ. 10 ವರ್ಷದ ಹಿಂದೆ ತಕೊಂಡಿದ್ದ ಇದು ಅಸಲಿಯಾ ಎಂದು ತಿಳಿದಿಲ್ಲ ಎಂದಿದ್ದಾರೆ.

ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್‌ ಬಾಸ್ ಮನೆಯಿಂದ ಬಂಧನವಾಗಿರುವ ವರ್ತೂರು ಸಂತೋಷ್ ಬಗ್ಗೆ ಅವರ ಬಗ್ಗೆ ತಾಯಿ ಮಂಜುಳಾ ಹೇಳಿಕೆ ನೀಡಿದ್ದಾರೆ. ಹುಲಿ ಉಗುರೋ ಅಥವಾ ಒರಿಜಿನಲ್ ಉಗುರೋ ಅಂತಾ ನನಗೆ ಗೊತ್ತಿಲ್ಲ. ಅಮ್ಮ ಇದನ್ನ ಸಿಟಿಯಲ್ಲಿ ಮಾಡಿಸಿಕೊಂಡು ಬಂದೆ ಅಂತ ಹೇಳಿದ್ದ, ಇದಕ್ಕೆ ಚೈನ್ ಮಾಡಿಸು ಅಂದ ನಾನು ಮಾಡಿಸಿದೆ. ಅಷ್ಟೋಂದು ಡೀಪ್ ಆಗಿ ಹೋಗಲಿಲ್ಲ.  10 ವರ್ಷದ ಹಿಂದೆ  ಇದನ್ನ ತೆಗೆದುಕೊಂಡಿದ್ದ. ನನಗೂ ಡೌಟ್ ಇದೆ ಅದು ಒರಿಜಿನಲ್ ಅಲ್ಲ ಅಂತಾ. 10 ವರ್ಷದಿಂದ ಯಾರು ಅದನ್ನ. ಗಮನಿಸಿರಲಿಲ್ಲ. ಈಗ ಅದನ್ನ ಗಮನಿಸಿ ಅರೆಸ್ಟ್ ಮಾಡಿಸಿದ್ದಾರೆ ಅಂದರೆ ಇದರ ಹಿಂದೆ ಷಡ್ಯಂತ್ರ ಇದೆ.  ನಾವು ಕಾನೂನು ಹೋರಾಟಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಅವನ ಹತ್ತಿರ ಇದೊಂದೇ ಡಾಲರ್ ಇರೋದು. ನನಗೆ ಗೊತ್ತಿದ್ರೆ ಅದನ್ನ ಹಾಕಿಕೊಳ್ಳುತ್ತಾ ಇರಲಿಲ್ಲ. ಯಾರೋ ಏನೋ ಬೇಕಂತಾನೇ ಮಾಡಿರೋದು. ಬೆಳೆಯುತ್ತಾ ಇದನಲ್ಲ. ಬೇಕಂತಾನೇ ತುಳಿಯೋಕೆ ಈ ರೀತಿ ಮಾಡಿದ್ದಾರೆ  ಪೊಲೀಸರ ತನಿಖೆಗೆ ಸಂಪೂರ್ಣ ಬೆಂಬಲ ಇದೆ. ಬಿಗ್ ಬಾಸ್ ಹೋಗಿದ್ರು ಅಂತಾ ಖುಷಿ ಇತ್ತು ಈ ರೀತಿ ಆಗಿರೋದು ತುಂಬಾ ದುಃಖ ತಂದಿದೆ ಎಂದಿದ್ದಾರೆ.

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more