ಪಂಚಾಯ್ತಿ ಕಟ್ಟೆ ನಂಬಿ 	ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ

ಪಂಚಾಯ್ತಿ ಕಟ್ಟೆ ನಂಬಿ ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ

Published : Apr 24, 2022, 04:28 PM IST

ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್....

ಬೆಳಗಾವಿ, (ಏ.24): ಈ ಜಗತ್ತಿನಲ್ಲಿ ಕೊಲೆ, ರಕ್ತಪಾತಿ, ಯುದ್ಧ ನಡೆದಿದ್ದು,  ಹೆಣ್ಣು, ಹೊನ್ನು. ಮಣ್ಣಿಗಾಗಿ. ಇದಕ್ಕೆ ರಾಮಾಯಣ, ಮಹಾಭಾರತವೇ ಸಾಕ್ಷಿ. ಆದ್ರೆ, ಇತ್ತೀಚೆಗೆ ಜಗಳದ ಅವಶ್ಯಕತೆ ಇಲ್ಲದ ವಿಚಾರಕ್ಕೂ ಕೊಲೆಗಳು ನಡೆಯುತ್ತಿವೆ. ಸಣ್ಣ-ಸಣ್ಣ ವಿಷಯಕ್ಕೂ ತಲೆಗಳು ಉರುಳಿಬೀಳುತ್ತಿವೆ.

ಮಕ್ಕಳೆದುರೇ ಮಹಿಳೆಯ ಕೊಂದ ದುಷ್ಕರ್ಮಿ, CCTV ದೃಶ್ಯ ವೈರಲ್!
  
ಒಂದು ಹೆಣ್ಣಿಗಾಗಿ ಕೊಲೆ ಮಾಡಿರೋ ಉದಾಹರಣೆಗಳನ್ನ ನಾವು ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇವೆ. ಆದ್ರೆ ನಅವು ಇವತ್ತು ಹೇಳ ಹೊರಟಿರೋ ಸ್ಟೋರಿ ಕೊಂಚ ವಿಭಿನ್ನ. ಇಲ್ಲೂ ಕೂಡ ಒಂದು ಹೆಣ್ಣಿನ ವಿಷ್ಯಕ್ಕೇ ಕೊಲೆ ಆಗಿರೋದು. ಆದ್ರೆ ಕೊಲೆ ಮಾಡಿದ ಪಾಪಿ ಮಾತ್ರ ಲವ್ವರ್ ಬಾಯ್ ಅಲ್ಲ. ಹಾಗಂತ ಕೊಲೆಯಾದವನೂ ಸಹ ಪ್ರೇಮಿಯೇನಲ್ಲ. ಆದ್ರೆ ಹೆಣ್ಣಿನ ವಿಷ್ಯಕ್ಕೆ ಬುದ್ಧಿ ಹೇಳಿದಕ್ಕೆ ಕೊಲೆ ಮಾಡಿರೋ ಕಥೆಯೇ ಇವತ್ತಿನ ಎಫ್.ಐ.ಆರ್.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more