ವಿಜಯಲಕ್ಷ್ಮೀ ಎಂಬ ಯುವ ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ಮತ್ತೊಂದು ಕಡೆ ಮರ್ಯಾದೆಗೆ ಹೆದರಿ ನಟಿಯ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ಹೇಳಲಾಗಿತ್ತು. ಮರುದಿನ ನಟಿ ಇದ್ದಕ್ಕಿಂದ್ದಂತೆ ಪ್ರತ್ಯಕ್ಷವಾಗಿ ಹೇಳೀದ್ದು ಬೇರೆನೆ! ಏನಿದು ನಟಿಯ ಲವ್-ಎಸ್ಕೇಪ್- ಘರ್ ವಾಪ್ಸಿ ಕಹಾನಿ? ಇಲ್ಲಿದೆ ಡೀಟೆಲ್ಸ್
ಬೆಂಗಳೂರು (ಜ.11): ವಿಜಯಲಕ್ಷ್ಮೀ ಎಂಬ ಯುವ ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದು ಭಾರೀ ಸುದ್ದಿಯಾಗಿತ್ತು. ಮತ್ತೊಂದು ಕಡೆ ಮರ್ಯಾದೆಗೆ ಹೆದರಿ ನಟಿಯ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ಹೇಳಲಾಗಿತ್ತು.
ಇದನ್ನೂ ನೋಡಿ | ಲಕ್ಷಲಕ್ಷಗಟ್ಟಲೇ ಹಣ ಪಡೆದು ಪರಾರಿಯಾದ ವಿಜಯಲಕ್ಷ್ಮೀ ಅಸಲಿ ಅವತಾರ!...
ಮರುದಿನ ನಟಿ ಇದ್ದಕ್ಕಿಂದ್ದಂತೆ ಪ್ರತ್ಯಕ್ಷವಾಗಿ ಹೇಳೀದ್ದು ಬೇರೆನೆ! ಏನಿದು ನಟಿಯ ಲವ್-ಎಸ್ಕೇಪ್- ಘರ್ ವಾಪ್ಸಿ ಕಹಾನಿ? ಇಲ್ಲಿದೆ ಡೀಟೆಲ್ಸ್